Satyakke savilla, sullige sukavilla
Answers
Answered by
30
what is this.....???
nagendrarama10:
Proverb
Answered by
105
ಸತ್ಯ ಸದಾ ಜೀವಂತವಾದುದು.,ಸುಳ್ಳು ಎಂದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸತ್ಯ ಶಾಶ್ವತವಾದದ್ದು ಆ ದೃಷ್ಟಿಯಿಂದಲೇ ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ' ಸತ್ಯಮೇವ ಜಯತೆ' ಎಂಬ ಬರಹವಿದೆ.ಸುಳ್ಳಿನಿಂದ ಎಂದು ಸುಖವಾಗಿರುವುದಿಲ್ಲ ಎಂಬುದೆ ಈ ಗಾದೆಯ ಅರ್ಥ.......
Similar questions
French,
7 months ago
Social Sciences,
7 months ago
Math,
7 months ago
Physics,
1 year ago
India Languages,
1 year ago