Hindi, asked by pushpaanand1126, 5 months ago

say me about onion in kannada 2 lines​

Answers

Answered by ojasvii29
27

Answer:

ಈರುಳ್ಳಿ ಅತ್ಯಗತ್ಯ.ಈರುಳ್ಳಿ ಇಲ್ಲದ ಖಾದ್ಯದಲ್ಲಿ ರುಚಿ ಕಾಣುವುದಿಲ್ಲ.ಹಬ್ಬ ಹರಿದಿನಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳು ಈರುಳ್ಳಿ ಪ್ರತಿಯೊಬ್ಬರಿಗೂ ಬೇಕೇಬೇಕು. ಈರುಳ್ಳಿ ಬೆಲೆ ಗಗನಕ್ಕೆ ಏರಿರಬಹುದು, ಉಳ್ಳಾಗಡ್ಡಿ ಹೆಚ್ಚುವವರ ಜೊತೆ ಕೊಳ್ಳುವವರಿಗೂ ಕಣ್ಣೀರು ತರಿಸುತ್ತಿರಬಹುದು.ಆದರೆ ಈರುಳ್ಳಿಯಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಎಂಬುದರ ಬಗ್ಗೆ ಗಮನ ಹರಿಸಲೇ ಬೇಕು. ಈರುಳ್ಳಿ ಒಂದು ಉತ್ತಮ ಮನೆಮದ್ದು. ಇದರಿಂದ ಸಾಕಷ್ಟು ರೋಗಗಳನ್ನು ತಡೆಗಟ್ಟಬಹುದು. ಆರೋಗ್ಯವನ್ನು ಕಾಪಾಡುವಲ್ಲಿ ಈರುಳ್ಳಿಯ ಪಾತ್ರ ಮಹತ್ವಪಡೆದಿದೆ.

Answered by JessicaJahnavi
1

Answer:

ಈರುಳ್ಳಿ (ಲ್ಯಾಟಿನ್ ಸೆಪಾ "ಈರುಳ್ಳಿ"ಯಿಂದ ಅಲ್ಲುಯಂ ಸೆಪಾ L.) ಇದನ್ನು ಬಲ್ಬ್ ಈರುಳ್ಳಿ ಅಥವಾ ಸಾಮಾನ್ಯ ಈರುಳ್ಳಿ ಎಂದೂ ಕರೆಯಲಾಗುತ್ತದೆ, ಇದು ಅಲೈಯಂ ಜಾತಿಯ ಅತ್ಯಂತ ವ್ಯಾಪಕವಾಗಿ ಬೆಳೆಯುವ ಒಂದು ತರಕಾರಿಯಾಗಿದೆ. ಇದರ ಹತ್ತಿರದ ಸಂಬಂಧಿಗಳೆಂದರೆ ಬೆಳ್ಳುಳ್ಳಿ, ಸ್ಕಲಿಯನ್, ಸೋರೆಕಾಯಿ, ಚಕ್ಕೆ, ಚೀವ್ ಮತ್ತು ಚೈನೀಸ್ ಈರುಳ್ಳಿ

Explanation:

please mark me as a brainliest and follow me

Similar questions