Biology, asked by musfirakausar9438, 3 months ago

send gade of questions please help me yaar and send me pic of answer​

Attachments:

Answers

Answered by tulsishetty1806
1

ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳನ್ನು ಪಂಚಮವೇದಗಳೆಂದು ಕರೆಯದಾಗಿದೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬುದು ಗಾದೆಯ ಬಗ್ಗೆಯೇ ಇರುವ ಗಾದೆ.

ಪ್ರಕೃತ ಆಳಾಗಿ ದುಡಿ :ಅರಸನಾಗಿ ಉಣ್ಣು ಎಂಬ ಗಾದೆಯು ಕಷ್ಟಪಟ್ಟು ದುಡಿದು ಸುಖ ಅನುಭವಿಸಬೇಕು ಎಂಬ ಮಾತನ್ನು ಧ್ವನಿಸುತ್ತದೆ. ಇದೇ ಮಾತನ್ನು "ಕೈ ಕೆಸರಾದರೆ ಬಾಯಿ ಮೊಸರು 'ಎಂಬ ಗಾದೆಯೂ ಹೋಲುತ್ತದೆ. 'ಕಾಯಕವೇ ಕೈಲಾಸ 'ಎಂಬಂತೆ ಕೆಲಸ ಮಾಡಲು ನಾವು ಹಿಂಜರಿಯಬಾರದು. ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಅದರಿಂದ ಬರುವ ಫಲವು ಒಳ್ಳೆಯದೇ ಆಗಿರುತ್ತದೆ ಅವನು ಮುಂದೆ ಉತ್ತಮ ಜೀವನವನ್ನು ಹೊಂದಬಹುದು. ಸಾಧನೆ ಮಾಡಿದ ಹಿರಿಯರೆಲ್ಲ ಕೆಳಹಂತದಿಂದಲೇ ಬಂದವರು. ಕಷ್ಟಪಟ್ಟು ದುಡಿದು ಗಳಿಸಿದವರು. ಉದಾಹರಣೆಗೆ ಅಂಬೇಡ್ಕರ್ ಬಾಲ್ಯದಲ್ಲಿ ಪಟ್ಟ ಕಷ್ಟಗಳು ಒಂದೆರಡಲ್ಲ. ಆದರೆ ಅವರು ಮುಂದೆ ರಾಷ್ಟ್ರ ನಾಯಕರಾಗಲು ಆ ಅನುಭವ ಸಹಾಯಕವಾಯಿತು.ಇದನ್ನೇ ಈ ಗಾದೆಯು ಸೂಚ್ಯವಾಗಿ ತಿಳಿಸುತ್ತದೆ.

Similar questions
Science, 3 months ago