Political Science, asked by prashantireddy8220, 10 months ago

Short essay on water pollution in kannada language

Answers

Answered by Anonymous
2

Answer:

ಜಲ ಮಾಲಿನ್ಯವು ಜಾಗತಿಕ ಸಂದರ್ಭದಲ್ಲಿ ಪ್ರಮುಖ ಸಮಸ್ಯೆಯಾಗಿದೆ.ಜಗತ್ತಿನಲ್ಲಿ ಮರಣ ಮತ್ತು ಖಾಯಿಲೆಗಳಿಗೆ ಬಹು ಮುಖ್ಯ ಕಾರಣ ಜಲಮಾಲಿನ್ಯ ಎಂದು ಗ್ರಹಿಸಲಾಗಿದೆ,[೧][೨] ಮತ್ತು ಪ್ರತೀದಿನ ಇದರಿಂದಾಗಿ 14,000ಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಗಣಿಸಲಾಗಿದೆ.[೨]ಅಭಿವೃದ್ದಿಶೀಲ ದೇಶಗಳಲ್ಲಿ ಜಲ ಮಾಲಿನ್ಯವು ಗಂಭೀರ ಸಮಸ್ಯೆಯಾಗಿದೆ, ಔದ್ಯಮಿಕ ದೇಶಗಳೂ ಸಹ ಮಾಲಿನ್ಯಗಳಿಂದ ತೊಂದರೆಯನ್ನು ಅನುಭವಿಸುತ್ತಿವೆ.ಇತ್ತೀಚಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಜಲ ಗುಣಮಟ್ಟದ ರಾಷ್ಟ್ರೀಯ ವರದಿಯಂತೆ, ಶೇಕಡಾ 45ರಷ್ಟು ಮೈಲುಗಳ ಕಾಲುವೆ. ಶೇಕಡಾ 47ರಷ್ಟು ಎಕರೆಯ ಸರೋವರ, ಶೇಕಡಾ 32 ಚದೂರ ಮೈಲುಗಳಷ್ಟು ಕೊಲ್ಲಿ ಮತ್ತು ಸಮುದ್ರ ಕೊಲ್ಲಿಯನ್ನು ಮಾಲಿನ್ಯವಾಗಿದೆ ಎಂದು ಪರಿಗಣಿಸಲಾಗಿದೆ.[೩]

ನೀರು ಪ್ರಮುಖವಾಗಿ ಮಾನವನ ಉಪಯೋಗಕ್ಕೆ ಕುಡಿಯುವ ನೀರಿನ ರೀತಿ ಬಳಕೆಯಾಗುವಲ್ಲಿ ವಿಷಯುಕ್ತಗಳ ಸೇರಿಸುವಿಕೆಯಿಂದ ಹಾಳಾಗುತ್ತದೆ ಮತ್ತು ಮೀನಿನ ಥರದ ಜೈವಿಕ ಕುಟುಂಬಗಳು ಈ ಹಿನ್ನೆಲೆಯಲ್ಲಿ ತನ್ನ ಸೀಮಿತ ಸಾಮರ್ಥ್ಯದಲ್ಲಿ ಪ್ರಭಾವಬೀರುವುದು. ಪಾರಿಸರಿಕ ವಿದ್ಯಮಾನಗಳಾದ ಜ್ವಾಲಾಮುಖಿಗಳು, ಹಾವಸೆಗಳು, ಚಂಡಮಾರುತಗಳು, ಭೂಕಂಪಗಳ ಗಂಭೀರ ವ್ಯತ್ಯಾಸಕ್ಕೆ ಪರಿಸರದಲ್ಲಿ ನೀರಿನ ಸ್ಥಿತಿ ಮತ್ತು ನೀರಿನ ಗುಣಮಟ್ಟ ಪ್ರಮುಖವಾದ ಕಾರಣಗಳು. ಜಲ ಮಾಲಿನ್ಯವು ಹಲವಾರು ಕಾರಣಗಳನ್ನು ಹಾಗೂ ಗುಣಲಕ್ಷಣಗಳನ್ನು ಹೊಂದಿದೆ.

Answered by UrvashiBaliyan
1

Explanation:

Similar questions