English, asked by zona, 1 year ago

short note on p lankesh in kannada

Answers

Answered by Varun461
8
ಪಿ.ಲಂಕೇಶ್

ಪಿ.ಲಂಕೇಶ್, ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು.[೧] ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ -ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು.

ಪಿ.ಲಂಕೇಶ್



ಜನನ

ಪಾಳ್ಯದ ಲಂಕೇಶಪ್ಪ
8 ಮಾರ್ಚ್ 1935
ಕೊಂಗವಳ್ಳಿ, ,ಶಿವಮೊಗ್ಗ ಜಿಲ್ಲೆ

ಮರಣ

25 ಜನವರಿ 2000 (ತೀರಿದಾಗ ವಯಸ್ಸು ೬೪)
ಬೆಂಗಳೂರು, ಕರ್ನಾಟಕ, ಭಾರತ

ರಾಷ್ಟ್ರೀಯತೆ

ಭಾರತೀಯ

ಪೌರತ್ವ

ಭಾರತ

ವೃತ್ತಿ

ಲೇಖಕ, ಸಂಪಾದಕ, ನಿರ್ಮಾಪಕ, ಕವಿ, ನಾಟಕಕಾರ, ಅಧ್ಯಾಪಕ,ನಟ

ಗಮನಾರ್ಹ ಕೆಲಸ(ಗಳು)

ಕೆರೆಯ ನೀರನು ಕೆರೆಗೆ ಚೆಲ್ಲಿ (೧೯೬೦)
ಮುಸ್ಸಂಜೆಯ ಕಥಾ ಪ್ರಸಂಗ (೧೯೭೮)
ಕಲ್ಲು ಕರಗುವ ಸಮಯ (೧೯೯೦)

ಸಂಗಾತಿ(ಗಳು)

ಇಂದಿರಾ ಲಂಕೇಶ್

ಮಕ್ಕಳು

ಗೌರಿ ಲಂಕೇಶ್, ಕವಿತಾ ಲಂಕೇಶ್, ಇಂದ್ರಜಿತ್ ಲಂಕೇಶ್

ಪ್ರಶಸ್ತಿಗಳು

ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೩)


ಜನನ, ವಿದ್ಯಾಭ್ಯಾಸ

ಇವರು ಮಾರ್ಚ್ ೮, ೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಪದವಿಯನ್ನು ಪಡೆದರು.

Similar questions