Some disadvantage of mobil imformation in Kannada.
Answers
Answered by
2
ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳು ಜೀವನದ ಬಹುಮುಖ್ಯ ಭಾಗವಾಗಿ ಮಾರ್ಪಟ್ಟಿದೆ. ಬರಿಯ ಕರೆ ಮಾತ್ರವಲ್ಲದೆ ಸಂದೇಶ ರವಾನೆ, ಗೇಮ್ಸ್ ಆಡಲು, ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಲು, ಇಮೇಲ್, ಚಾಟಿಂಗ್, ಹೀಗೆ ನಿಮ್ಮ ಅಂಗೈಯಗಲದ ಮಾಣಿಕ್ಯ ಹತ್ತು ಹಲವು ಬಗೆಯಲ್ಲಿ ವರವಾಗಿ ಪರಿಣಮಿಸಿದೆ. ಓದಿರಿ: ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವ ಟಿಪ್ಸ್ ಇಲ್ಲಿದೆ ಅತಿ ಆದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ ಬಹುಪಯೋಗಿ ಸ್ಮಾರ್ಟ್‌ಫೋನ್ ನಿಮಗೆ ಪ್ರಯೋಜನಕಾರಿ ಹೇಗೆಯೋ ಅಂತೆಯೇ ನಿಮ್ಮ ಜೀವನಕ್ಕೆ ಸಂಚಕಾರವನ್ನು ತರಬಲ್ಲವು.
hope it helps
please mark brainliest
Similar questions
Psychology,
1 year ago
Chemistry,
1 year ago
Social Sciences,
1 year ago
Social Sciences,
1 year ago
Math,
1 year ago