ಈ ಸಲದ SSLC ಪರೀಕ್ಷೆಯಲ್ಲಿ ಕೊಡಬಹುದಾದ ಪ್ರಬಂಧಗಳನ್ನು ಪಟ್ಟಿ ಮಾಡಿ..
Answers
Answered by
5
Answer:
- ಕರ್ನಾಟಕದ ಪ್ರಾಕೃತಿಕ ಸಂಪತ್ತು
- ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯ
ಇದು ಹೋದ ವರ್ಷದ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಬಂದ ಪ್ರಶ್ನೆ.
- ಶಾಲೆಯಲ್ಲಿ ಮತದಾರರ ಜಾಗೃತಿ ಕ್ಲಬ್ ನ ಚಟುವಟಿಕೆಗಳು
- ಬಾಹ್ಯಾಕಾಶ ಯೋಜನೆಯಲ್ಲಿ ಭಾರತದ ಸಾಧನೆ
ಇದು ಹೋದ ವರ್ಷದ ಫೈನಲ್ ಎಕ್ಸಾಮ್ ನ ಪ್ರಶ್ನೆ
ಉಳಿದವುಗಳು:
- ಗ್ರಂಥಾಲಯದ ಮಹತ್ವ.
- ಜನಸಂಖ್ಯಾ ಸ್ಫೋಟ
- ಸಾಮಾಜಿಕ ಪಿಡುಗು
- ರಾಷ್ಟ್ರೀಯ ಹಬ್ಬಗಳ ಮಹತ್ವ
- ಆರೋಗ್ಯದ ಮಹತ್ವ
Similar questions