Economy, asked by shilpanatraj1984, 1 year ago

swaragalu vyanjanagalu yogavahagalu​

Answers

Answered by aliyasubeer
0

Answer:

ಕನ್ನಡ ವರ್ಣಮಾಲೆಗಳು 14 ಸ್ವರಗಳು ಮತ್ತು 34 ವ್ಯಂಜನಗಳನ್ನು ಒಳಗೊಂಡಿವೆ.

Explanation:

  • ಕೇಶಿರಾಜ ಕನ್ನಡದಲ್ಲಿ 14 ೧೪ ಸ್ವರಗಳಿವೆ ಎಂದು ಅಭಿಪ್ರಾಯಪಡುತ್ತಾನೆ.

ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

  • ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.[೧]
Attachments:
Answered by Pratham2508
0

Answer:

The Kannada alphabet consists of 14 vowels and 34 consonants.

Explanation:

Keshiraja opined that there are 14 ೧೪ vowels in Kannada.

The vowel is the self-conjunction - vowels are the letters that come to pronounce independently. Akaram is first and foremost.

In languages, consonants are letters that cover the throat completely or partially. These are different than vowels. The consonants are pronounced with the help of vowels.

#SPJ6

Similar questions