ಅಭ್ಯಾಸ
T. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.
1, ಇತಿಹಾಸದ ಪಿತಾಮಹ.
2. ದಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದವರು
II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಇತಿಹಾಸ ಎಂದರೇನು?
Answers
Explanation:
ಭಾರತದ ವಿವಿಧ ಹೆಸರುಗಳು.
ಭರತ ವರ್ಷ, ಭರತ ಖಂಡ, ಜಂಬೂದ್ವೀಪ, ಇಂಡಿಯಾ ಹಾಗೂ ಹಿಂದೂಸ್ಥಾನ್.
ಭಾರತದ ಪ್ರಮುಖ ಗಡಿಗಳು
ಉತ್ತರದಲ್ಲಿ ಹಿಮಾಲಯ ಪರ್ವತ
ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ ಹಿಂದೂ ಮಹಾಸಾಗರ
ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ
ಪಶ್ಚಿಮದಲ್ಲಿ ಪಾಕಿಸ್ತಾನ ಹಾಗೂ ಅರಬ್ಬೀ ಸಮುದ್ರ
ಭಾರತದ ಇತಿಹಾಸದ ಕಾಲಮಾನಗಳು
ಇತಿಹಾಸದ ಪೂರ್ವಯುಗ (ಕ್ರಿ.ಪೂ.20000-5000)
ಪ್ರಾಚೀನ ಯುಗ(ಕ್ರಿ.ಪೂ 600 ರಿಂದ ಕ್ರಿ.ಶ 1200)
ಮಧ್ಯಯುಗ (ಕ್ರಿ.ಶ 1200-1700)
ಆಧುನಿಕ ಯುಗ(ಕ್ರಿ.ಶ. 1700-ಇಂದಿನವರೆಗೆ)
ಪ್ರಾಚೀನ ಭಾರತದ ಇತಿಹಾಸವು 1921 ರವರೆಗೆ ಹಾಗೂ ಅರ್ಯರು ಆರಂಭಿಸಿದ ವೇದಕಾಲದ ನಾರರೀಕತೆಯಿಂದ ಆರಂಭವಾಗುತ್ತದೆ.
ಭಾರತ ಸಂಪೂರ್ಣವಾಗಿ - ಉತ್ತರಾರ್ಧಗೋಳದಲ್ಲಿದೆ.
ಜನ ಸಂಖ್ಯೆಯಲ್ಲಿ ಭಾರತ - ಎರಡನೇಯ ಸ್ಥಾನದಲ್ಲಿದೆ.
ಭಾರತ - ಏಷ್ಯಾ ಖಂಡದಲ್ಲಿದೆ.
ಸರಹದ್ದುಗಳು
ಪೂರ್ವದಲ್ಲಿ - ಬಂಗಾಳಕೊಲ್ಲಿ
ಪಶ್ಚಿಮದಲ್ಲಿ- ಅರಬ್ಬೀ ಸಮುದ್ರ
ಉತ್ತರದಲ್ಲಿ- ಹಿಮಾಲಯ ಪರ್ವತ
ದಕ್ಷಿಣದಲ್ಲಿ - ಹಿಂದೂಮಹಾಸಾಗರ
ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ
ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ.
History ಎಂಬ ಪದವು ಗ್ರೀಕ್ ಭಾಷೆಯ Historia ದಿಂದ ಉಗಮವಾಗಿದೆ.
History ಎಂದರೆ ವಿಚಾರಣೆ ಅಥವಾ ತನಿಖೆ ಮಾಡು ಎಂದರ್ಥ.
ಇತಿಹಾಸವು ಸಂಸ್ಕೃತದ ಪದವಾಗಿದೆ.
ಇತಿಹಾಸವನ್ನು ಬರೆದವರಲ್ಲಿ ಗ್ರೀಕರು ಮೊದಲಿಗರು.
ಇತಿಹಾಸದ ಪಿತಾಮಹಾ - ಹೆರಡೊಟಸ್ .
Parshion war ಕೃತಿಯ ಕರ್ತೃ - ಹೆರಡೊಟಸ್ .
City of God ಕೃತಿಯ ಕರ್ತೃ-ಸಂತ ಅಗಸ್ಚನ್.
ಚರ್ಚು ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಪ್ರಥಮವಾಗಿ ಚಿಂತಿಸಿದವರು - ಸಂತ ಅಗಸ್ಚನ್.