T?
9 ಪ್ರಜನು ತನ್ನ ಪಾಕವನ್ನು ಕಳೆದುಟ್ಟು' ಇದರಲ್ಲಿರುವ
ಆತ್ಮಾರ್ಥಕ ಸರ್ವನಾಮವನ್ನು ಗುರುತಿಸಿ ಎಂಬರು.
Answers
ರಾಜ್ಯಕ್ಕೆ ಕೇಂದ್ರದ ತೆರಿಗೆ ಪಾಲು 9000 ಕೋಟಿ ರು. ಖೋತಾ| ಹೊಸ ಮಾನದಂಡಗಳ ಪರಿಣಾಮದಿಂದ ಕರ್ನಾಟಕ್ಕೆ ನಷ್ಟ| ಆಂಧ್ರ ತೆಲಂಗಾಣಕ್ಕೂ ಆರ್ಥಿಕ ನಷ್ಟ| ಬಿಹಾರ, ಮಹಾರಾಷ್ಟ್ರ, ರಾಜಸ್ಥಾನಕ್ಕೆ ಹೊಸ ನೀತಿಯಿಂದ ಲಾಭ
ವದೆಹಲಿ[ಫೆ.03]: 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದರಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಾಗಿರುವ ಕೇಂದ್ರೀಯ ತೆರಿಗೆಗಳ ಮಾನದಂಡವನ್ನು ಬದಲಿಸಲಾಗಿದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ಕೆಲವು ರಾಜ್ಯಗಳಿಗೆ ಬರುವ ಕೇಂದ್ರೀಯ ತೆರಿಗೆ ಪಾಲಿನಲ್ಲಿ ಭಾರೀ ಹೊಡೆತ ಬೀಳಲಿದೆ. ಕರ್ನಾಟಕಕ್ಕೆ ಸುಮಾರು 9 ಸಾವಿರ ಕೋಟಿ ರು.ನಿಂದ 11 ಸಾವಿರ ಕೋಟಿ ರು. ತೆರಿಗೆ ಪಾಲು ಕಡಿತವಾಗುವ ಸಾಧ್ಯತೆ ಇದೆ. ಇದು ಈಗಾಗಲೇ ಕಳೆದ ಬಜೆಟ್‌ನಲ್ಲಿ ಕೇಂದ್ರದಿಂದ ಘೋಷಣೆಯಾಗಿದ್ದ 30000 ಕೋಟಿ ತೆರಿಗೆ ಬಾಕಿಯನ್ನೇ ಪಡೆಯದ ಕರ್ನಾಟಕಕ್ಕೆ ಭಾರೀ ಹೊಡೆತ ನೀಡುವ ಎಲ್ಲಾ ಸಾಧ್ಯತೆ ಇದೆ. ಜೊತೆಗೆ ಮುಂಬರುವ ಕರ್ನಾಟಕ ಬಜೆಟ್‌ನಲ್ಲಿ ವಿವಿಧ ಯೋಜನೆಗಳಿಗೆ ಹಣಕಾಸು ಒದಗಿಸುವಲ್ಲೂ ಕರ್ನಾಟಕಕ್ಕೆ ಭಾರೀ ಸಮಸ್ಯೆ ತಂದೊಡ್ಡಲಿದೆ ಎನ್ನಲಾಗಿದೆ.
ಹೊಸ ಮಾನದಂಡದಿಂದ ಕರ್ನಾಟಕವಷ್ಟೇ ಅಲ್ಲ, ಕೇರಳ, ತೆಲಂಗಾಣ, ಆಂಧ್ರಪ್ರದೇಶಕ್ಕೆ ಬರಬೇಕಿರುವ ಕೇಂದ್ರೀಯ ತೆರಿಗೆಯಲ್ಲಿನ ಪಾಲಿಗೂ ಹೊಡೆತ ಬೀಳಲಿದೆ. ಆದರೆ, ಈಶಾನ್ಯ ರಾಜ್ಯಗಳು, ಮಹಾರಾಷ್ಟ್ರ, ರಾಜಸ್ಥಾನ, ಅರುಣಾಚಲ ಪ್ರದೇಶ ಹಾಗೂ ಬಿಹಾರಗಳಿಗೆ ಇದರಿಂದ ಲಾಭವಾಗಲಿದೆ.