India Languages, asked by mahimamatha7575, 6 months ago

tatsama tadbhava roopa of dharma

Answers

Answered by chethanavijaykumar4
6

Answer:

tadbhava roopa is DHARUMA hope it was use full

Answered by qwblackurnrovers
0

ತತ್ಸಮ-ತದ್ಭವಗಳ ವಿಚಾರ

  • ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದು ಮೂಲರೂಪದಲ್ಲಿರುವ ಶಬ್ದಗಳನ್ನು ತತ್ಸಮಗಳೆಂದೂ, ರೂಪ ವ್ಯತ್ಯಾಸಗೊಂಡಿರುವ ಶಬ್ದಗಳನ್ನು ತದ್ಭವಗಳೆಂದೂ ಕರೆಯುತ್ತೇವೆ.
  • ತತ್ಸಮಗಳು: ತತ್ = ಅದಕ್ಕೆ (ಸಂಸ್ಕೃತಕ್ಕೆ)
  • ಸಮ = ಸಮಾನವಾದುದು
  • ಇದನ್ನು ಸಮಸಂಸ್ಕೃತವೆಂದೂ ಕರೆಯುವರು.
  • ಉದಾ: ರಾಮ, ಭೀಮ, ಸೋಮ, ಸೂರ್ಯ, ಚಂದ್ರ, ರವಿ, ಗಿರಿ, ಲಿಪಿ, ಶೃತಿ, ಸ್ತ್ರೀ, ಕರ್ತೃ, ಶತ್ರು, ಕವಿ, ಕಾವ್ಯ, ಯತಿ, ಮತಿ, ರಿಪು, ಭುವನ, ಸಹೋದರ, ಭೂಮಿ, ಮಾತೃ, ಪಿತೃ, ನದಿ, ಆರ್ಯ, ರಾತ್ರಿ, ಶಾಸ್ತ್ರ ಸಂಗಮ, ಸಮಾಗಮ, ದೇವಾಲಯ, ವೇದ, ಪುರಾಣ, ಅರಣ್ಯ, ಋಷಿ, ಮುನಿ, ಉಪನಿಷತ್, ವಿದ್ಯಾರ್ಥಿ, ವರ್ತಮಾನ, ವಿವಾಹ, ಲಗ್ನ, ಫಲ, ಅಕ್ಷರ, ಗ್ರಂಥ, ಅಧ್ಯಾಯ, ಲೇಖನ – ಇತ್ಯಾದಿ.
  • ಅಲ್ಪಸ್ವಲ್ಪ ವ್ಯತ್ಯಾಸದೊಂದಿಗೆ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳು:
  • ಉದಾ: ಸಂಸ್ಕೃತ – ತದ್ಭವ

ತತ್ಸಮ-ತದ್ಭವ:

  1. ಕಾವೇರೀ ಕಾವೇರಿ
  2. ಸಂಸ್ಕೃತ – ತದ್ಭವ
  3. ಕ್ಷಮಾ - ಕ್ಷಮೆ
  4. ಕರುಣಾ - ಕರುಣೆ ಶಾಲಾ ಶಾಲೆ
  5. ತತ್ಸಮ-ತದ್ಭವ
  6. ಅಕ್ಷರ - ಅಕ್ಕರ
  7. ಅಗ್ನಿ - ಅಗ್ಗಿ, ಅಗಿನಿ
  8. ಆಯುಷ್ಯ - ಆಯಸ್ಸು
  9. ಆಚಾರ್ಯ ಆಚಾರಿ
  10. ಔಷಧ - ಔಷಧಿಕಸ್ತೂರಿ - ಕತ್ತುರಿ
  11. ವಲ್ಲಭ - ಬಲ್ಲಹ
  12. ವಿದ್ಯೆ - ಬಿಜ್ಜೆ
  13. ಬೀದಿ
  14. ವೇಳಾ - ವೇಳೆ
  15. ಮಾಲಾ - ಮಾಲೆ

#SPJ3

Similar questions