India Languages, asked by mlathapavani8, 3 months ago

tenali ramakrishna stories in kannada​

Answers

Answered by Likithyadav
2

Explanation:

ತೆನಾಲಿ ರಾಮಕೃಷ್ಣ(ಕ್ರಿ.ಶ ೧೫೧೪-೧೫೭೫) ಮೂಲತಃ ಆಂಧ್ರಪ್ರದೇಶದವನು. ಈತನ ತಂದೆ ಗಾರ್ಲಪಾಟಿ ರಾಮಯ್ಯ ತಾಯಿ ಲಕ್ಷ್ಮಾಂಬ. ಇವನು ವಿಕಟಕವಿ ಎಂದೇ ಪ್ರಸಿದ್ಧಾ.ಇವನು ಬುದ್ಧಿವಂತ ಹಾಗೂ ಒಳ್ಳೆ ಮನೋಭಾವವುಳ್ಳವನಾಗಿದ್ದನು.ಇವನು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಷ್ಟದಿಗ್ಗಜರಲ್ಲಿ ಒಬ್ಬನಾಗಿದ್ದನು[೨].ತೆನಾಲಿ ರಾಮಕೃಷ್ಣನು ಹಿಂದುಧರ್ಮವನ್ನು ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ತೆನಾಲಿ ರಾಮಕೃಷ್ಣನ ಮೂಲ ಹೆಸರು ರಾಮಲಿಂಗ. ಇವನು ಹುಟ್ಟಿನಿಂದ ಶೈವ ಧರ್ಮದವನಾಗಿದ್ದ, ಕ್ರಮೇಣ ವೈಷ್ಣವ ಧರ್ಮಕ್ಕೆ ಪರಿವರ್ತನೆಗೊಂಡು ತನ್ನ ನಾಮವನ್ನು ರಾಮಕೃಷ್ಣ ಎಂದು ಬದಲಾಯಿಸಿಕೊಂಡನು. ಇವನು ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ ಕನ್ನಡ, ತಮಿಳು ಹಾಗು ಮಳಯಾಳಂ ಭಾಷೆಗಳಲ್ಲಿಯೂ ಸಹ ಪ್ರಸಿದ್ಧ ವಿದ್ವಾಂಸನಾಗಿದ್ದನು.

Similar questions