India Languages, asked by amardeeprajput4850, 10 months ago

The best titles for essay writing in Kannada

Answers

Answered by harelyquinn
0

ಪ್ರಬಂಧ ಬರೆಯುತ್ತಿರುವಾಗ ಒಂದು ವೇಳೆ ತಪ್ಪಾದರೆ ಅತಿಯಾದ ಗೀಟುಗಳನ್ನು ಹಾಕಬಾರದು ಕೇವಲ ಒಂದು ಅಡ್ಡಗೆರೆಯನ್ನು ಹಾಕಬಹುದು. ನೆನಪಿಡಿ ತಪ್ಪುಗಳ ಸಹಜ ಆದರೆ ಆ ತಪ್ಪನ್ನು ಮುಚ್ಚಲು ನಿಮ್ಮ ಪತ್ರಿಕೆಯನ್ನು ಹಾಳು ಮಾಡಬಾರದು. ಇದರಿಂದ ಮೌಲ್ಯಮಾಪಕರಿಗೆ ಕಿರಿಕಿರಿಯಾಗಿ, ಅವರ ಮೇಲೆ ಪ್ರಭಾವ ಬೀರಬಹುದು.

ಪ್ರಬಂಧದಲ್ಲಿಧಾರ್ಮಿಕ ಚಿಹ್ನೆಗಳನ್ನು, ದೇವರ ಚಿತ್ರಗಳನ್ನು ಅಥವಾ ವಿವಾದಿತ ಸಂಕೇತಗಳನ್ನು ಬಳಸಬಾರದು. ಉದಾ: ಶ್ರೀಗಣೇಶಾಯ ನಮಃ, ಓಂ ನಮಃ ಶಿವಾಯ ಸ್ವಸ್ತಿಕ್‌, 786, ಸಿಲುಬೆ ಇತ್ಯಾದಿಗಳನ್ನು ಪತ್ರಿಕೆಯಲ್ಲಿಬರೆಯಬಾರದು.

*ಪ್ರಬಂಧವನ್ನು ಯಾವುದೇ ಒಂದು ನಿರ್ದಿಷ್ಟ ಪುಸ್ತಕವನ್ನು ನೋಡಿ ಅದರಲ್ಲಿರುವ ವಿಷಯವನ್ನು ಕಂಠಪಾಠ ಮಾಡಿ ಇರುವಂತೆಯೆ ಬರೆಯಬಾರದು. ಆ ವಿಷಯವನ್ನು ಅರ್ಥೈಸಿಕೊಂಡು ನಿಮ್ಮ ಪದಗಳಲ್ಲಿಅದನ್ನು ಮಂಡಿಸಿರಿ. ಪ್ರಬಂಧ ಎನ್ನುವುದು ಒಂದು ವಿಷಯವನ್ನು ನಾವೆಷ್ಟು ಸರಿಯಾಗಿ ತಿಳಿದುಕೊಂಡಿದ್ದೇವೆ ಎನ್ನುವುದನ್ನು ಪರೀಕ್ಷಿಸುವುದಾಗಿದೆ.

Answered by Quansizr
0

ಪ್ರಬಂಧದಲ್ಲಿಧಾರ್ಮಿಕ ಚಿಹ್ನೆಗಳನ್ನು, ದೇವರ ಚಿತ್ರಗಳನ್ನು ಅಥವಾ ವಿವಾದಿತ ಸಂಕೇತಗಳನ್ನು ಬಳಸಬಾರದು. ಉದಾ: ಶ್ರೀಗಣೇಶಾಯ ನಮಃ, ಓಂ ನಮಃ ಶಿವಾಯ ಸ್ವಸ್ತಿಕ್‌, 786, ಸಿಲುಬೆ ಇತ್ಯಾದಿಗಳನ್ನು ಪತ್ರಿಕೆಯಲ್ಲಿಬರೆಯಬಾರದು.

ಪ್ರಬಂಧದಲ್ಲಿಧಾರ್ಮಿಕ ಚಿಹ್ನೆಗಳನ್ನು, ದೇವರ ಚಿತ್ರಗಳನ್ನು ಅಥವಾ ವಿವಾದಿತ ಸಂಕೇತಗಳನ್ನು ಬಳಸಬಾರದು. ಉದಾ: ಶ್ರೀಗಣೇಶಾಯ ನಮಃ, ಓಂ ನಮಃ ಶಿವಾಯ ಸ್ವಸ್ತಿಕ್‌, 786, ಸಿಲುಬೆ ಇತ್ಯಾದಿಗಳನ್ನು ಪತ್ರಿಕೆಯಲ್ಲಿಬರೆಯಬಾರದು.*ಪ್ರಬಂಧವನ್ನು ಯಾವುದೇ ಒಂದು ನಿರ್ದಿಷ್ಟ ಪುಸ್ತಕವನ್ನು ನೋಡಿ ಅದರಲ್ಲಿರುವ ವಿಷಯವನ್ನು ಕಂಠಪಾಠ ಮಾಡಿ ಇರುವಂತೆಯೆ ಬರೆಯಬಾರದು. ಆ ವಿಷಯವನ್ನು ಅರ್ಥೈಸಿಕೊಂಡು ನಿಮ್ಮ ಪದಗಳಲ್ಲಿಅದನ್ನು ಮಂಡಿಸಿರಿ. ಪ್ರಬಂಧ ಎನ್ನುವುದು ಒಂದು ವಿಷಯವನ್ನು ನಾವೆಷ್ಟು ಸರಿಯಾಗಿ ತಿಳಿದುಕೊಂಡಿದ್ದೇವೆ ಎನ್ನುವುದನ್ನು ಪರೀಕ್ಷಿಸುವುದಾಗಿದೆ.

Similar questions