India Languages, asked by Rojalin5850, 11 months ago

The impact of social media in students life speech in Kannada

Answers

Answered by Anonymous
2

Answer:

ಒಂದು ಶಕ್ತಿಯುತ ಸಂಶೋಧನೆಯಾಗಿದ್ದು ಇದನ್ನು ಧನಾತ್ಮಕ ವಿಧಾನದಲ್ಲಿ ಬಳಸಿದರೆ, ಇದನ್ನು ಹೆಚ್ಚು ಲಾಭಕರ ಎಂದು ಪರಿಗಣಿಸಬಹುದಾಗಿದೆ.

ಆದರೆ ಈ ದಿನಗಳಲ್ಲಿ, ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳ ಕಾರಣದಿಂದ ಅಂದರೆ ಫೇಸ್‌ಬುಕ್‌ನಂತಹ ತಾಣಗಳು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತಿದೆ ಅದರಲ್ಲೂ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇದರ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಉತ್ತಮ ಅಂಶಗಳಿರುವ ಇಂಟರ್ನೆಟ್‌ನ ಬಳಕೆ ಇಂದು ಕೆಟ್ಟ ವಿಷಯಗಳಿಗೆ ಬಳಕೆಯಾಗುತ್ತಿದೆ.

ಇದನ್ನೂ ಓದಿ:ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಇದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸುತ್ತಿದ್ದು ಋಣಾತ್ಮಕ ಪರಿಣಾಮವನ್ನು ಅವರ ಮೇಲೆ ಬೀರುತ್ತಿದೆ. ಇಂದಿನ ಲೇಖನದಲ್ಲಿ ಇಂಟರ್ನೆಟ್ ವಿದ್ಯಾರ್ಥಿಗಳ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳನ್ನು ಕುರಿತು ಅರಿಯೋಣ.

Hope it helps you mark as brainliest please

Answered by AdorableMe
109

Answer:

ಒಂದು ಶಕ್ತಿಯುತ ಸಂಶೋಧನೆಯಾಗಿದ್ದು ಇದನ್ನು ಧನಾತ್ಮಕ ವಿಧಾನದಲ್ಲಿ ಬಳಸಿದರೆ, ಇದನ್ನು ಹೆಚ್ಚು ಲಾಭಕರ ಎಂದು ಪರಿಗಣಿಸಬಹುದಾಗಿದೆ.

ಆದರೆ ಈ ದಿನಗಳಲ್ಲಿ, ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳ ಕಾರಣದಿಂದ ಅಂದರೆ ಫೇಸ್‌ಬುಕ್‌ನಂತಹ ತಾಣಗಳು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತಿದೆ ಅದರಲ್ಲೂ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇದರ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಉತ್ತಮ ಅಂಶಗಳಿರುವ ಇಂಟರ್ನೆಟ್‌ನ ಬಳಕೆ ಇಂದು ಕೆಟ್ಟ ವಿಷಯಗಳಿಗೆ ಬಳಕೆಯಾಗುತ್ತಿದೆ.

ಇದನ್ನೂ ಓದಿ:ನಿಮ್ಮ ಕಂಪ್ಯೂಟರ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸುವುದು ಹೇಗೆ?

ಇದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸುತ್ತಿದ್ದು ಋಣಾತ್ಮಕ ಪರಿಣಾಮವನ್ನು ಅವರ ಮೇಲೆ ಬೀರುತ್ತಿದೆ. ಇಂದಿನ ಲೇಖನದಲ್ಲಿ ಇಂಟರ್ನೆಟ್ ವಿದ್ಯಾರ್ಥಿಗಳ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳನ್ನು ಕುರಿತು ಅರಿಯೋಣ.

Please mark it as the brainliest....:)

Similar questions