Economy, asked by Anonymous, 1 month ago

ಕೃಷಿ ಮಾರುಕಟ್ಟೆಯ ಅರ್ಥ thilise​

Answers

Answered by sangameshsuntyan
3

Answer:

ಪರಿಚಯ

ಕೃಷಿ ಮಾರಾಟ ಇಲಾಖೆಯು ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ರಾಜ್ಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿ 162 ಮುಖ್ಯ ಮಾರುಕಟ್ಟೆಗಳಿದ್ದು, 352 ಉಪ ಮಾರುಕಟ್ಟೆಗಳಿರುತ್ತದೆ. ಪ್ರತಿಯೊಂದು ಮಾರುಕಟ್ಟೆ ಸಮಿತಿಗಳಲ್ಲಿ ಆಡಳಿತ ಮಂಡಳಿಯಲ್ಲಿ 18 ಜನ ಸದಸ್ಯರಿರುತ್ತಾರೆ.

ಇಲಾಖೆಯ ಕಾರ್ಯ ವ್ಯಾಪ್ತಿ, ಇತಿಹಾಸ ಮತ್ತು ಗುರಿ :

ಕೃಷಿ ಮಾರಾಟ ಇಲಾಖೆಯು 1972 ರಲ್ಲಿ ಸಹಕಾರ ಇಲಾಖೆಯಿಂದ ಬೇರ್ಪಟ್ಟು ಸ್ವತಂತ್ರ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪನೆಯ ಉದ್ದೇಶ ಹಾಗೂ ಪ್ರಯೋಜನಗಳು

ಸರಿಯಾದ ತೂಕದ ವ್ಯವಸ್ಥೆ ಇರುತ್ತದೆ.

ಸರಕುಗಳನ್ನು ಅವುಗಳ ಗುಣಧರ್ಮದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.

ಟೆಂಡರ್ ಪದ್ಧತಿ, ಬಹಿರಂಗ ಒಪ್ಪಂದದ ಪದ್ಧತಿಯ ಮಾರಾಟದ ಮೂಲಕ ಸ್ಪರ್ಧಾತ್ಮಕ ಬೆಲೆಯನ್ನು ಪಡೆಯಬಹುದು.

ಕಾನೂನು ಬದ್ಧ ರಿವಾಜುಗಳನ್ನು ಮಾತ್ರ ಮುರಿದುಕೊಳ್ಳುವುದರಿಂದ ಅಕ್ರಮ ರಿವಾಜುಗಳಿಗೆ ಅವಕಾಶವಿರುವುದಿಲ್ಲ.

ತಂಟೆ-ತಕರಾರುಗಳ ಸುಲಭ ನಿವಾರಣೆಗಾಗಿ ಸಮಿತಿಯನ್ನು ನೇಮಿಸಲಾಗಿದೆ.

ಪೇಟೆ ಮಾಹಿತಿಯನ್ನು ಪಡೆಯಬಹುದು.

ಮಾರಾಟದ ದಿನವೇ ಸರಕಿನ ಮೌಲ್ಯಗಳನ್ನು ಪಡೆಯಬಹುದು.

.

.

hope it may help you

have a nice day

Similar questions