this is kannada subject
೨. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ಸಂಧಿ ಎಂದರೇನು? ಅದರ ವಿಧಗಳನ್ನು ಹೇಳಿ
೨. ಸಂಧಿಕ್ರಿಯೆ ಎಂದರೇನು? ಅದರ ವಿಧಗಳನ್ನು
೩. ಪ್ರಕೃತಿಭಾವ ಎಂದರೇನು? ಉದಾಹರಣೆ kodi
Answers
Answered by
25
1.ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.
ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ
ಸಂಧಿ ವಿಧಗಳು
ಲೋಪ ಸಂಧಿ ಆದೇಶ ಸಂಧಿ
ಆಗಮ ಸಂಧಿ
ಸಂಸ್ಕೃತ ಸಂಧಿ ಸಂಪಾದಿಸಿ
ಸ್ವರ ಸಂಧಿ ವ್ಯಂಜನ ಸಂಧಿ
ಸವರ್ಣದೀರ್ಘಸಂಧಿ
ಜಶ್ತ್ವಸಂಧಿ
ಗುಣಸಂಧಿ
ಶ್ಚುತ್ವಸಂಧಿ
ವೃದ್ಧಿಸಂಧಿ
ಅನುನಾಸಿಕಸಂಧಿ
ಯಣ್ಸಂಧಿ.
ASK ONE BY ONE
THEN YOU WILL GET ANSWER TO ALL
Similar questions