English, asked by harshitavharshithaha, 6 months ago

ಕೆಳಗಿನ ಉಡಲು ಪುನಾರದರು ಇದು ಪ್ರಮವನ್ನು ಕುತು
Tuಂಧವನ್ನು ಬರೆಯಲಿ
1.೩ - 6ಕಗಳು
1) ಜನ ಸಂಖ್ಯೆ ​

Answers

Answered by tanuja67
1

Explanation:

ಭಾರತದ ಜನಸಂಖ್ಯೆಯ ಬೆಳವಣಿಗೆ ಒಂದು ಇತಿಹಾಸವನ್ನು ಹೊಂದಿದೆ

ಮೊದಲ ಬಾರಿಗೆ 1871-72 ರಲ್ಲಿ ಸಂಪೂರ್ಣ ಭಾರತದ ಜನಗಣತಿಗೆ ಪ್ರಯತ್ನಿಸಲಾಯಿತು. ಗಣತಿಯ ಸಿಬ್ಬಂದಿಗಳನ್ನು ತರಬೇತಿ ಕೊಟ್ಟು ನೇಮಿಸಿಕೊಳ್ಳಲಾಯಿತು.ಈ ಕೆಲಸಕ್ಕೆ ಬಂಗಾಳದ ಬೆವರಲೀ ಯೇ ಮೊದಲಾದ ಎಂಟು ಜನ ವಿದ್ವಾಂಸ ಅಧಿಕಾರಿಗಳ ತಂಡ , ದೇಶದ ಬೇರೆ ಬೇರೆ ವಿಭಾಗಗಳ ಉಸ್ತುವಾರಿ ವಹಿಸಿಕೊಂಡು ಗಣತಿ ನಡೆಸಿ ರಿಪೋರ್ಟ (ವರದಿ) ತಯಾರಿಸಿದರು. ಈಶಾನ್ಯ ರಾಜ್ಯಗಳ ಗಣತಿ 1853, ಅಯೋಧ್ಯೆ ರಾಜ್ಯ ದ ಗಣತಿ 1869, ಪಂಜಾಬಿನದು 1865 ಮತ್ತು 1868, ಹೈದರಾಬಾದು ರಾಜ್ಯದ ಗಣತಿ 1867, ಕೇಂದ್ರ ಪ್ರಾಂತ್ಯಗಳ (ಉತ್ತರ ಪ್ರದೇಶ) 1866 ರಲ್ಲಿ ನಡೆಸಲಾಯಿತು. ಬ್ರಿಟಷರ ಅಧೀನ ರಾಜ್ಯ ಗಳ ಜನಸಂಖ್ಯೆ 904,049 ; ಬ್ರಿಟಿಷರ ನೇರ ಆಡಳಿತದ ಪ್ರಾಂತಗಳ ಜನಸಂಖ್ಯೆ 190,563,048; ಇದರಲ್ಲಿ ಬರ್ಮಾದ 2,747,148 ಜನಸಂಖ್ಯೆ ಸೇರಿದೆ. ಓಟ್ಟು 19,14,67,097; ಇದರಲ್ಲಿ ಬರ್ಮದ ಜನಸಂಖ್ಯೆಯನ್ನು ಕಳೆದರೆ ಭಾರತದ ಜನಸಂಖ್ಯೆ 18,87,19,949 ಅಂದಾಜು ಭಾರತದ 1872 ರ ಜನಸಂಖ್ಯೆ..

1881 ರಲ್ಲಿ ಇದ್ದ ಗಣತಿ ನಿಯಮಗಳನ್ನು ಬದಲಾಯಿಸಿ 1891ರಲ್ಲಿ , ಗಣತಿ ಕಮಿಶನರ್ ಜೆರ‍್ವೋಸಿಅಥೆಲ್‌ಸ್ಟೇನ್ ಬಾಯಿನ್ಸ್ ನು ಉದ್ಯೋಗ ಆಧಾರಿತ ಜಾತಿ ಪದ್ದತಿಯ ಆಧಾರದಮೇಲೆ ಬರ್ಮಾವನ್ನೂ ಸೇರಿಸಿ ಭಾರತದ ವಿವರವಾದ ಗಣತಿಯನ್ನು ಮಾಡಿದನು. ವಿವರವಾದ 300 ಪುಟಗಳ ವಿದ್ವತ್ಪೂರ್ಣ ವರದಿಯನ್ನು ತಯಾರಿಸಿ ಕೊಟ್ಟನು. ಅವನ ಈ ಅದ್ಭುತ ಕೆಲಸಕ್ಕೆ ಅವನಿಗೆ ಬ್ರಿಟಿಷ್ ಸರ್ಕಾರ ನೈಟ್ ಹುಡ್ ಪದವಿನೀಡಿ ಗೌರವಿಸಿತು. ಅದರಲ್ಲಿ 1891 ರಲ್ಲಿ ಇದ್ದ ಭಾರತದ ಜನಸಂಖ್ಯೆ 29,68,12,000. ಅದರಲ್ಲಿ ಯೋಧರು, ಶ್ರೀಮಂತರು , ಜಮೀನುದಾರರು -2,93,93,870 ; ವ್ಯವಸಾಯಗಾರರು 4,79,27,361 ಜನ; ವ್ಯವಸಾಯ ಕೂಲಿಕಾರರು 84,07,996 ಜನ (ಕೃಷಿ ಅವಲಂಬಿತರು-5,63,35,357) ; ಕುಶಲ ಕಲೆ ಕೆಲಸಗಾರರು 2,88,82,551 ಜನ; ಅಂದಿನ ಕಾಲದಲ್ಲೇ ಜ್ಯೋತಿಷ ಉದ್ಯೋಗಿಗಳು ಸುಮಾರು 3 ಲಕ್ಷ ಜನ ಇದ್ದರು. (ವಿದೇಶೀ ?) ಮುಸ್ಲಿಮರು 3,43,48,085. ಎಂದು ದಾಖಲಿಸಿದ್ದಾನೆ. ಭಾರತೀಯ ಕ್ರಿಶ್ಚಿಯನ್ನರು 18,07,092 ಜನ. ಯೂರೋಪಿಯನ್ನರು 1,66,428. ( ಇಂಗ್ಲಿಷ್ ವಿಭಾಗ ವಿಕಿಪೀಡಿಯಾ :1891 ಸೆನ್ಸಸ್ ಆಫ್ ಇಂಡಿಯಾ)[೧] Jervoise Athelstane Baines,[೨]

Similar questions