India Languages, asked by shivaprasadmc215, 3 months ago

TV ಬಿಡಿಸಿ ಬರೆಯಿರಿ.
1. ಕರಡಿಯನ್ನು
2. ಬಾವಿಯಿಂದ
*
3. ಕುರುಡನೊಬ್ಬ
4 ರಾಜನಾದ
5. ಸಾವಿರಾರು​

Answers

Answered by somashekar54
0

Answer:

1.ಕರಡಿ+ಅನ್ನು

2.ಬಾವಿ+ಇಂದ

3.ಕುರುಡ+ಒಬ್ಬ

4.ರಾಜ+ಆದ

5.ಸಾವಿರ+ಆರು

Explanation:

ಇವುಗಳಿಗೆ ಸಂಧಿ ನೀವೆ ತಿಳ್ಕೊಂಡು ಹೇಳಿ

Answered by krishnas10
0

Explanation:

1.ಕರಡಿ + ಅನ್ನು

೨.ಬಾವಿ + ಇಂದ

3. ಕುರುಡ + ನೊಬ್ಬ

4.ರಾಜ+ಆದ

5. ಸಾವಿರ + ಆರು

Similar questions