Economy, asked by chaithu47, 9 months ago

ನಾಮಪದಗಳಲಿ ಎಷ್ಟ ವಿಧಗಳವೆ ?

type in kannada and who don't no the answer pls don't answer for this question..​

Answers

Answered by jhumakhamrai097
52

Answer:

ನಾಮಪದದ ಎಂದರೇನು? ನಾಮಪದದ ವಿಧಗಳು ಯಾವುವು?

ನಾಮ ಪದ ( ನಾಮ ಪ್ರಕೃತಿ): ಭಾಷೆಯಲ್ಲಿನ ಬಗೆ ಬಗೆಯ ಹೆಸರುಗಳನ್ನು

ತಿಳಿಸುವುದೇ ನಾಮ ಪದ(ಪ್ರಕೃತಿ) ಉದಾ: ರಾಮ, ಸೀತೆ, ಗಿಡ ಮರ, ಇತ್ಯಾದಿ

ಇದರಲ್ಲಿ 2 ವಿಧ

ಸಹಜ ನಾಮಪದ: ಮೂಲದಿಂದಲೂ ಸಹಜವಾಗಿ ಬಳಕೆಯಾಗುವ ಪದಗಳು

ಉದಾ: ರಾಮ, ಸೀತೆ, ಗಿಡ, ಮರ, ಶಾಲೆ ಇತ್ಯಾದಿ

ಸಾಧಿತ ನಾಮಪದ: ಒಂದು ನಾಮಪದವು ತಧ್ಧಿತ ಪ್ರತ್ಯಯೇ ಪಡೆದು ಇನ್ನೊಂದನ್ನು

ಪಡೆದುಕೊಳ್ಳುವುದು, ಅಥವಾ 2ಅಥವಾ 2 ಕಿಂತ ಹೆಚ್ಚುನಾಮ್ಪಪದಗಳು ಸೇರಿ ಒಂದೆ ಪದ

ಸಿದ್ಧಗೊಳ್ಳುವುದು ಅಥವಾ ಧಾತು ಅಥವಾ ಕ್ರಿಯಾ ಪ್ರತೇಯವನ್ನು ಪಡೆದು ಪದ ಸಿದ್ಧಗೊಂಡರೆ

ಅದಕ್ಕೆ ಸಾಧಿತ ನಾಮ ಪದ ಎನ್ನುವರು

: ಮಾಲೆ+ಗಾರ= ಮಾಲೆಗಾರ

ಕನಸು + ಇದ್ದರೆ; ಕನಸುಗಾರ

ಹೃದಯ+ವಂತ+ ಹೃದಯವಂತ

ನಾಮಪದಗಳಲ್ಲಿ 4 ವಿಧ ಇವುಗಳನ್ನು ಅವುಗಳ ಸ್ಬರೂಪದ ಹಿನ್ನೆಲೆಯಲ್ಲಿ ವಿಂಗಡಿಸಲಾಗಿದೆ.

I )ವಸ್ತು ವಾಚಕ ನಾಮಪದ: ವಸ್ತು ಹೆಸರುಗಳನ್ನು ತಿಳಿಸುವ ಶಬ್ದಗಳು:

ಉದಾ: ರಾಮ..ಸೀತೆ, ಗುಡ್ದ, ಬೆಟ್ಟ, ಇತ್ಯಾದಿ

ಇದರಲ್ಲಿ 3 ವಿಧ

1. ರೂಡನಾಮ: ರೂಡಿಯಿಂದ ಬಂದ ಹೆಸರುಗಳು

ಉದಾ: ಹುಡುಗ, ಹುಡುಗಿ ಮನುಷ್ಯ ಇತ್ಯಾದಿ

2. ಅಂಕಿತನಾಮ: ಗುರುತಿಸಲು ಬಳಿಸುವ ಪದಗಳು

ಉದಾ: ರಾಮ. ಸೀತೆ, ಬೆಂಗಳೂರು, ಭಾರತ

3. ಅನ್ವರ್ಥನಾಮ: ಅಂಗವ್ಯಕಲ್ಯ ಮತ್ತು ವೃತ್ತಿಯನ್ನು ಗುರಿತಿಸುವುದು;

ಉದಾ: ಕುಂಟ, ಕುರುಡ, ವೈದ್ಯ. ಶಿಕ್ಷಕಿ, ವಕೀಲ,

II )ವಿಶೇಷಣ ವಾಚಕ: ಗುಣ ಮತ್ತು ಸ್ವಭಾವಗಳನ್ನು ತಿಳಿಸುವುದು.

ವಿಶೇಷಣ ವಿಶೇಷ

ಬಿಳಿಯ ಬಟ್ಟೆ

ಓಡುವ ಗಾಡಿ

ಸುಂದರ ಯುವತಿ

ಭವ್ಯ ಕಟ್ಟಡ

ಗಂಗೆ

ಹಿರಿಯ ವಿಜ್ನಾನಿ

ಕೊದ್ದಂಡ ರಾಮ

ಕರಿಯಾ ಮೋಡ

ಚಿಕ್ಕ ಬಾಲೆ

ಶ್ರೇಷ್ಠ ಕಾವ್ಯ

ಇದರಲ್ಲಿ 5 ವಿಧಗಳು

1 ಗುಣವಾಚಕ: ಗುಣಸ್ವರೂಪಗಳನ್ನು ತಿಳಿಸುವ ನಾಮಪದ

ಉದಾ: ದೊಡ್ಡ, ಚಿಕ್ಕ, ಒಳ್ಳೆಯ ಕೆಟ್ಟ, ಇತ್ಯಾದಿ

2. ಸಂಖ್ಯಾವಾಚಕ: ಸಂಖ್ಯಗಳನ್ನು ತಿಳಿಸುವ ಪದಗಳು

ಉದಾ: ಒಂದಾನೊಂದು, ಎಂಟನೇಯ ತರಗತಿ,

ಮೂರನೇ ದರ್ಜೆ, ಇಮ್ಮಡಿ,ನಾಲ್ವಡಿ,

3. ಪರಿಮಾಣವಾಚಕ: ನಿರ್ಧಿಷ್ಟವಲ್ಲದ ಪರಿಮಣ ಮತ್ತು ಗಾತ್ರವನ್ನು ತಿಳಿಸುವುದು, \

ಉದಾ: ಸ್ವಲ್ಪ. ಕಡಿಮೆ, ಹೆಚ್ಛು. ಹಲವು, ಕೆಲವು, ಸುಮಾರು ಇತ್ಯಾದಿ.

4. ಪ್ರಕಾರವಾಚಕ: ನಿಜಸ್ಥಿತಿಯನ್ನು ತಿಳಿಸುವುದು.

ಅಂಥ, ಇಂಥ, ಎಂಥ, ಅಂಥಹಾ, ಇಂಥಹಾ,

5. ದಿಗ್ವಾಚಕ: ದಿಕ್ಕುಗಳನ್ನು ತಿಳಿಸುವುದು:

ಊದಾ: ಉಈಪೂಅದನೈಪವ

ಮೂಪಬತೆಂ

Answered by raaaaashid
17

Answer:

ನಾವು ಸಾರ್ವಕಾಲಿಕ ಬಳಸುವ 5 ವಿಧದ ನಾಮಪದಗಳು. ನಾಮಪದಗಳು ವಿಭಿನ್ನ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ. ಪ್ರಮುಖವಾದವುಗಳು ಸಾಮಾನ್ಯ ನಾಮಪದಗಳು, ಸರಿಯಾದ ನಾಮಪದಗಳು, ಅಮೂರ್ತ ನಾಮಪದಗಳು, ಸ್ವಾಮ್ಯಸೂಚಕ ನಾಮಪದಗಳು ಮತ್ತು ಸಾಮೂಹಿಕ ನಾಮಪದಗಳು.or

in english

5 types of nouns that we use all the time. Nouns come in different shapes and sizes. The most important are common nouns, proper nouns, abstract nouns, possessive nouns, and collective nouns

Explanation:

Similar questions