Types of alankara in kannada grammar in kannada
Answers
Answer:
Explanation:
It is very lengthy topic, I shall mention it briefly, if you need more explanation please drop a message.
ಅಲಂಕಾರ ಎಂದರೆ ಸೌಂದರ್ಯವನ್ನು ಹೆಚ್ಚಿಸುವ ಸಾಧನ. ಮಾನವ ತನ್ನ ದೇಹದ ಸೌಂದರ್ಯವನ್ನು ಹೆಚ್ಚಿಸಲು ಅಲಂಕಾರ ಮಾಡಿಕೊಳ್ಳುವಂತೆ ತಾನು ಆಡುವ ಮಾತಿಗೂ, ರಚಿಸುವ ಸಾಹಿತ್ಯಕ್ಕೂ ಅಲಂಕಾರ ಮಾಡುತ್ತಾನೆ.
ಉದಾ : 'ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು' ಎಂದು ಹೇಳುವ ಬದಲಿಗೆ ಪೂರ್ವದಿಕ್ಕಿನಲ್ಲಿ ಮೂಡಿದ ಸೂರ್ಯನು ಮುತ್ತೈದೆಯ ಹಣೆಯಲ್ಲಿರುವ ಕುಂಕುಮದಂತೆ ಕಂಡನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುತ್ತದೆ.
· ಅಲಂಕಾರದಲ್ಲಿ ಶಬ್ದಾಲಂಕಾರ, ಮತ್ತು ಅರ್ಥಾಲಂಕಾರ ಎಂದು 2 ವಿಭಾಗಗಳಿವೆ. ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ ಅಥವಾ ಮಾತಿನ ಸೌಂದರ್ಯ ಹೆಚ್ಚಿದರೆ ಅದನ್ನು ಶಬ್ದಾಲಂಕಾರ ಎಂತಲೂ ಹಾಗೂ ಪದಗಳ ಅರ್ಥ ಚಮತ್ಕಾರದಿಂದ ಕಾವ್ಯದ ಅಥವಾ ಅರ್ಥದ ಸೌಂದರ್ಯ ಹೆಚ್ಚಿದರೆ ಅದನ್ನು ಅರ್ಥಾಲಂಕಾರ ಎಂತಲೂ ಕರೆಯುತ್ತಾರೆ.
ಶಬ್ದಾಲಂಕಾರ :- ಇದರಲ್ಲಿ ಅನುಪ್ರಾಸ, ಯಮಕ ಮತ್ತು ಚಿತ್ರಕವಿತ್ವ ಎಂದು 3 ವಿಭಾಗಗಳಿವೆ.
ಅರ್ಥಾಲಂಕಾರದ ಪ್ರಕಾರಗಳು :
ಉಪಮಾಲಂಕಾರ
ರೂಪಕಾಲಂಕಾರ
ದೃಷ್ಟಾಂತಾಲಂಕಾರ
ಉತ್ಪ್ರೇಕ್ಷಾಲಂಕಾರ
ಶ್ಲೇಷಾಲಂಕಾರ
Thank you