unemploy essay in kannada
Answers
ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯನಿದ್ದು,ಕೆಲಸಮಾಡುವ ಇಚ್ಚೆಯನ್ನೂ ಹೊಂದಿದ್ದು, ಆದರೆ ಸಧ್ಯಕ್ಕೆ ಆತನಿಗೆ ಮಾಡಲು ಕೆಲಸವಿಲ್ಲದೇ ಇದ್ದಾಗ ನಿರುದ್ಯೋಗವು ಉದ್ಭವಿಸುತ್ತದೆ. ಸಾಮಾನ್ಯವಾಗಿ ನಿರುದ್ಯೋಗ ವರ್ಗದ ಸಮೂಹವನ್ನು ಒಟ್ಟು ನಿರುದ್ಯೋಗ ದರವನ್ನು ಬಳಸಿಕೊಂಡು ಮಾಪನಮಾಡುತ್ತಾರೆ. ಇದನ್ನು ಒಟ್ಟೂ ಶ್ರಮ ಶಕ್ತಿಯಲ್ಲಿರುವ ಶೇಕಡಾವಾರು ನಿರುದ್ಯೋಗಿಗಳ ಮೂಲಕ ವ್ಯಾಖ್ಯಾನಿಸಲಾಗುತ್ತದೆ.
ಕೆಲವೊಮ್ಮೆ ಅಡ್ಡಿಪಡಿಸುವ ತಂತ್ರಜ್ಞಾನಗಳಿಂದ ಅಥವಾ ಜಾಗತೀಕರಣದಿಂದ ಪ್ರೇರೇಪಿತವಾಗಿ, ರಚನಾತ್ಮಕ ನಿರುದ್ಯೋಗವು ಅಗತ್ಯ ವೃತ್ತಿ ಕೌಶಲ್ಯದೊಂದಿಗೆ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಸಮರ್ಪಕ ಹೊಂದಾಣಿಕೆಯನ್ನು ಹೊಂದಿರುವುದು. ಕೂಲಿ ಕಾರ್ಮಿಕರ ಮಾರುಕಟ್ಟೆಗಳಲ್ಲಿನ ರಚನಾತ್ಮಕ ಸಮಸ್ಯೆಗಳು ಹಾಗೂ ಅಸಮರ್ಥತೆಯ ಮೂಲ ಸ್ವರೂಪವಾಗಿದೆ.
ಸಾಂಪ್ರದಾಯಿಕ ಅಥವಾ ನವಸಾಂಪ್ರದಾಯಿಕ ಅರ್ಥಶಾಸ್ತ್ರವು ಈ ಹೇಳಿಕೆಗಳನ್ನು ತೆಳ್ಳಿಹಾಕಿದೆ ಮತ್ತು ಕಾರ್ಮಿಕರ ಒಕ್ಕೂಟ, ಕನಿಷ್ಠ ಕೂಲಿಯ ಹಕ್ಕು, ತೆರಿಗೆಗಳು ಮತ್ತು ಕೆಲಸಗಾರರನ್ನು ಕೂಲಿಗೆ ಗೊತ್ತುಮಾಡಿಕೊಳ್ಳುವಿಕೆಯನ್ನು ತಗ್ಗಿಸುವಂತಹ ಇತರ ನಿಬಂಧನೆಗಳ ಮೂಲಕ ಶ್ರಮ ಮಾರುಕಟ್ಟೆಯ ಮೇಲೆ ಹೊರಗಿನಿಂದ ವಿಧಿಸಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತಿದೆ.
ವಿವಿಧ ರಾಷ್ಟ್ರಗಳು ವಿವಿಧ ಹಂತದ ನಿರುದ್ಯೋಗವನ್ನು ಅನುಭವಿಸುತ್ತಿವೆ. K ದೇಶಗಳು ಉನ್ನತ ಶ್ರೇಣಿಯಲ್ಲಿ ಇಟಲಿ ಮತ್ತು ಫ್ರಾನ್ಸ್ ದೇಶಗಳಿಗಿಂತ ಹೆಚ್ಚು ಕಾರ್ಯನಿರ್ವಹಿಸುತ್ತಿವೆ, ಮತ್ತು ಇವು ಕಾಲಕ್ಕೆ ತಕ್ಕಂತೆ ಇಡೀ ಆರ್ಥಿಕ ಆವರ್ತಗಳಲ್ಲಿ ಬದಲಾಣೆಗಳನ್ನು ಕಾಣುತ್ತಿವೆ.
ಉದಾಹರಣೆಗೆ: ಮಹಾ ಆರ್ಥಿಕ ಮುಗ್ಗಟ್ಟು.