ಯುನಿಸೆಫ್ (UNICEF) ಸಂಸ್ಥೆಯ ಮೂಲ ಉದ್ದೇಶ ತಿಳಿಸಿ
Answers
Answered by
4
Answer:
★ಮಕ್ಕಳ ಕ್ಷೇಮ ಅಭಿವೃದ್ದಿ.
★ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರ ಒದಗಿಸಿ ಕೊಡುವುದೇ ಮೂಲ ಉದ್ದೇಶ.
★ಈ ಉದ್ದೇಶ ಪೂರೈಕೆಗಾಗಿ ಎಲ್ಲ ದೇಶಗಳಿಗೆ ಇದು ಸಹಾಯ ಮಾಡುತ್ತದೆ.
★ಶುಭಾಶಯ ಪತ್ರ ಮಾರಾಟದ ಮೂಲಕ ಹಣ ಗಳಿಸಿ ಸಹಾಯ ಮಾಡುತ್ತದೆ.
hope it helps ✔︎✔️.
Similar questions