unity in sternght in kannda essy
Answers
Answered by
0
ಆ ಹಳ್ಳಿಯಲ್ಲಿದ್ದ ಮೊಹಮದ್ ಎಂಬ ಬುದ್ಧಿವಂತ ಬಾಲಕ ಈ ರಾಕ್ಷ ಸನ ಉಪಟಳದಿಂದ ತನ್ನ ಹಳ್ಳಿಯ ಜನರನ್ನು ರಕ್ಷ ಣೆ ಮಾಡಬೇಕೆಂದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಒಂದು ದಿನ ರಾಕ್ಷ ಸನಿಗೆ ಆಹಾರ ಕಳಿಸುವ ಸರದಿ ಮೊಹಮದ್ ಮನೆಯವರಿಗೆ ಬಂತು. ಆಗ ಬಾಲಕ ಯಾವುದೇ ಕಾರಣಕ್ಕೂ ಆ ರಾಕ್ಷ ಸನಿಗೆ ಆಹಾರ ಕೊಡುವುದು ಬೇಡವೆಂದು ತನ್ನ ತಂದೆ ತಾಯಿಗಳಲ್ಲಿ ಪಟ್ಟು ಹಿಡಿದ. ಹಳ್ಳಿಯ ಜನರಿಗೂ ಇದನ್ನೇ ದೃಢವಾಗಿ ಹೇಳಿದ. ಮೊಹಮದ್‌ನ ಮಾತು ಕೇಳಿ ಹಳ್ಳಿ ಜನರೆಲ್ಲಾ ಬೆಚ್ಚಿ ಬಿದ್ದರು. ಅವರು ಇಷ್ಟೊಂದು ಭಯಪಡುತ್ತಿರುವುದನ್ನು ನೋಡಿ ಆತ 'ನೀವೆಲ್ಲಾ ಏಕೆ ಆ ರಾಕ್ಷ ಸನಿಗೆ ಇಷ್ಟೊಂದು ಹೆದರುತ್ತೀರಿ? ಅವನ ವಿರುದ್ಧ ತಿರುಗಿಬಿದ್ದು ಧೈರ್ಯವಾಗಿ ಹೋರಾಡಬಾರದೇಕೆ?' ಎಂದು ಕೇಳಿದ
Similar questions