India Languages, asked by shashirekhavims, 1 month ago

Very urgent !!!!!!!
ತಾಳ್ಮೆ, ಸಹನೆ ಮಾನವನಿಗೆ ಅತಿ ಮುಖ್ಯ ಎನ್ನುವುದಕ್ಕೆ ಒಂದು ಚಿಕ್ಕ ಕಥೆಯನ್ನು ಬರೆಯಿರಿ.

Please tell in Kannada language. It should be more than 350 words ..
Please tell in 1 week

Answers

Answered by Radhaisback2434
1

Explanation:

ಹೆಣ್ಣಿನ ಸಹನೆ ಮತ್ತು ತಾಳ್ಮೆಯ ಸದ್ಗುಣಗಳು ಆಕೆಯ ದೌರ್ಬಲ್ಯವಲ್ಲ. ಆಕೆ ಬಗ್ಗೆ ಅನುಕಂಪವನ್ನು ತೊರುವ ಬದಲಿಗೆ ಸಮಾನತೆಯಿಂದ ಕಾಣುವ ಹೃದಯ ವೈಶಾಲ್ಯತೆಯನ್ನು ಪುರುಷ ಸಮಾಜ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ನಡೆಯುವ ಅಹಿತಕರ ಪ್ರಕರಣ ಕಡಿಮೆಯಾಗಲು ಸಾಧ್ಯ ಎಂದು ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶ ಹೆಚ್‌. ದೇವರಾಜು ಅಭಿಪ್ರಾಯಿಸಿದರು.

ಸುರಪುರ: ಹೆಣ್ಣಿನ ಸಹನೆ ಮತ್ತು ತಾಳ್ಮೆಯ ಸದ್ಗುಣಗಳು ಆಕೆಯ ದೌರ್ಬಲ್ಯವಲ್ಲ. ಆಕೆ ಬಗ್ಗೆ ಅನುಕಂಪವನ್ನು ತೊರುವ ಬದಲಿಗೆ ಸಮಾನತೆಯಿಂದ ಕಾಣುವ ಹೃದಯ ವೈಶಾಲ್ಯತೆಯನ್ನು ಪುರುಷ ಸಮಾಜ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ನಡೆಯುವ ಅಹಿತಕರ ಪ್ರಕರಣ ಕಡಿಮೆಯಾಗಲು ಸಾಧ್ಯ ಎಂದು ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶ ಹೆಚ್‌. ದೇವರಾಜು ಅಭಿಪ್ರಾಯಿಸಿದರು.

ಇಲ್ಲಿಯ ಜೆಎಂಎಫ್‌ಸಿ ಕೋರ್ಟ್‌ ಸಭಾಂಗಣದಲ್ಲಿ ಬುಧವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಶು ಅಭಿವೃದ್ದಿ ಯೋಜನಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ತನ್ನ ಸ್ವಾರ್ಥತೆಯನ್ನು ಬದಿಗೊತ್ತಿ ನಮಗಾಗಿ ಜೀವನ ಪೂರ್ತಿ ಬದುಕು ಸವೆಸುವ ಮಹಿಳೆಯರನ್ನು ಅತ್ಯಂತ ಗೌರವ ಭಾವದಿಂದ ಕಾಣಬೇಕು. ಪುರುಷ ಹಾಗೂ ಮಹಿಳೆ ಸಮಾನತೆಯಿಂದ ಸಾಗಿದಾಗ ಸಮಾಜದ ಅಭ್ಯುದಯ ಸಾಧ್ಯ ಎಂದು ಹೇಳಿದರು.

ಸಮಾಜ ಎಲ್ಲಿವರೆಗೂ ಮಹಿಳೆಯರನ್ನು ಗೌರವಿಸುತ್ತದೆಯೋ ಅಲ್ಲಿವರೆಗೂ ಸಮಾಜ ಸಮೃದ್ಧಿಯಾಗಿ ಬೆಳೆಯುತ್ತದೆ ಎಂಬ ಶ್ರೇಷ್ಠ ಸಂಸ್ಕೃತಿ ನಮ್ಮದು. ಆದರೆ, ಈ ಪುರುಷ ಪ್ರಧಾನ ಸಮಾಜದ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳ ರಕ್ಷ ಣೆಗಾಗಿ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತಿದೆ. ಆದ್ದರಿಂದ ಸರಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಅನೇಕ ರೀತಿ ಕಾನೂನುಗಳನ್ನು ಜಾರಿಗೆ ತಂದಿದೆ. ಅತಂಹ ಕಾನೂನುಗಳ ಬಗ್ಗೆ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ನಡೆಯಬೇಕಾಗಿದೆ ಎಂದರು.ಸುರಪುರ: ಹೆಣ್ಣಿನ ಸಹನೆ ಮತ್ತು ತಾಳ್ಮೆಯ ಸದ್ಗುಣಗಳು ಆಕೆಯ ದೌರ್ಬಲ್ಯವಲ್ಲ. ಆಕೆ ಬಗ್ಗೆ ಅನುಕಂಪವನ್ನು ತೊರುವ ಬದಲಿಗೆ ಸಮಾನತೆಯಿಂದ ಕಾಣುವ ಹೃದಯ ವೈಶಾಲ್ಯತೆಯನ್ನು ಪುರುಷ ಸಮಾಜ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ನಡೆಯುವ ಅಹಿತಕರ ಪ್ರಕರಣ ಕಡಿಮೆಯಾಗಲು ಸಾಧ್ಯ ಎಂದು ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶ ಹೆಚ್‌. ದೇವರಾಜು ಅಭಿಪ್ರಾಯಿಸಿದರು.

Hope its help.

Similar questions