World Languages, asked by hemanthN, 10 months ago

VI. ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಸಮನ್ವಯಗೊಳಿಸಿ ಬರೆಯಿರಿ.
27 : 'ನಿಂಬೆಯ ಹಣ್ಣಿನಂತೆ ತುಂಬಿದ ಕುಣಿಗಲು ಕೆರೆ'​

Answers

Answered by sarsawathishreya
2

Explanation:

ತಿಳಿಯಬಹುದಾಗಿದೆ. ದೇಹದಲ್ಲಿ ಪೋಷಕಾಂಶಗಳು ಹಾಗೂ ವಿಟಮಿನ್ಸ್ ಕೊರತೆ ಉಂಟಾದರೆ ನಿಮ್ಮ ಮುಖ ನೋಡಿಯೇ ವೈದ್ಯರು ಪತ್ತೆ ಹಚ್ಚುತ್ತಾರೆ.

ನಮ್ಮ ಆಹಾರ ಶೈಲಿ ನಮ್ಮ ಮುಖದ ಕಾಂತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅನಾರೋಗ್ಯಕರ ಲೈಫ್‌ಸ್ಟೈಲ್‌ ಪಾಲಿಸಿದರೆ ಅಥವಾ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ನಮ್ಮ ಮುಖದಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬರುತ್ತವೆ.

1. ಊದಿಕೊಂಡ ಕಣ್ಣುಗಳು

2. ಕಳೆಗುಂದಿದ ತ್ವಚೆ

3. ಒಣ ಕೂದಲು

4. ಒಣಗಿದ, ಕಳಾಹೀನ ತುಟಿ

5. ಹಲ್ಲಿನ ವಸಡುಗಳಲ್ಲಿ ರಕ್ತ ಬರುವುದು

ಈ 5 ವಿಟಮಿನ್ಸ್ ಕೊರತೆಯಾದರೆ ಮುಖದಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬರುತ್ತವೆ:

1. ಕಣ್ಣುಗಳ ಊದಿಕೊಂಡಿರುವುದು

ರಾತ್ರಿ ಲೇಟಾಗಿ ಮಲಗಿ, ಬೆಳಗ್ಗೆ ಬೇಗ ಎದ್ದರೆ ಕಣ್ಣುಗಳು ಊದಿಕೊಂಡಿರುವುದು ಸಹಜ. ಆದರೆ ದಿನಾ ಕಣ್ಣುಗಳು ಊದಿಕೊಂಡಿದ್ದರೆ ದೇಹಕ್ಕೆ ಅಯೋಡಿಯನ್‌ ಕೊರತೆ ಇದೆ ತಿಳಿಯಬಹುದಾಗಿದೆ.

2.ಕಳೆಗುಂದಿದ ಮುಖ

ವಿಟಮಿನ್‌ ಬಿ12 ಕೊರತೆಯಿಂದ ಮುಖ ತ್ವಚೆ ಆಕರ್ಷಣೆಯನ್ನು ಕಳೆದುಕೊಳ್ಳುವುದು.

3. ಒಣಕೂದಲು

ವಿಟಮಿನ್‌ 7 ಹಾಗೂ ಬಯೋಟಿನ್ ಕೊರತೆ ಉಂಟಾದರೆ ಕೂದಲು ಡ್ರೈಯಾಗುವ ಸಮಸ್ಯೆ ಕಂಡು ಬರುವುದು.

4. ಒಣ ತುಟಿ

ಒಣ ತುಟಿ ಸಮಸ್ಯೆ ಕಂಡು ಬಂದರೆ ನಿಮ್ಮ ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾಗಿದೆ ಎಂದು ತಿಳಿಯಬಹುದು.

5. ಹಲ್ಲಿನ ವಸಡುಗಳಲ್ಲಿ ರಕ್ತಸ್ರಾವ

ಈ ರೀತಿಯ ಸಮಸ್ಯೆ ವಿಟಮಿನ್‌ ಸಿ ಕೊರತೆ ಉಂಟಾದಾಗ ಕಂಡು ಬರುವುದು.

ವಿಜಯ ಕರ್ನಾಟಕದಿಂದ ಕ್ಷಣ ಕ್ಷಣದ ಸುದ್ದಿಗಳನ್ನು ತಿಳಿಯಿರಿ

Like

Follow

Telegram

Download

ಡೌನ್‌ಲೋಡ್‌

Subscribe to Notifications

ಆಪ್ತರಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅಪಾಯ!

ಮುಂದಿನ ಲೇಖನ

ಕೀವರ್ಡ್ಸ್‌

ವಿಟಮಿನ್ಸ್‌ಆರೋಗ್ಯಕರ ಆಹಾರvitaminshealthy diethealth tips

Web Title : 5 signs of vitamin deficiency that shows in in your face

Kannada News from Vijaya Karnataka, TIL Network

Kannada NewsLifestyleHealth5 Signs Of Vitamin Deficiency That Shows In In Your Face

ಆ್ಯಪ್‌ನಲ್ಲಿ

Answered by lakshmiraichur205
3

Answer:

ಉಪಮಾನ: ಹಣ್ಣು

ಉಪಮೇಯ : ನಿಂಬೆ

ಉಪಮಾವಾಚಕ ಪದ : ಅಂತೆ

ಸಮಾನ ಧರ್ಮ : ತುಂಬುಯುವುದು

ಅಲಂಕಾರ : ಉಪಮಾಲಂಕಾರ

Similar questions