India Languages, asked by rebukest33, 3 months ago

VI. ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಸಮನ್ವಯಗೊಳಿಸಿ ಬರೆಯಿರಿ:
, ಸೀತೆಯು ಮುಖಕಮಲ ಅರಳತು​

Answers

Answered by Anonymous
3

{\huge {\underbrace {\bf {ಉತ್ತರ}}}}

ಉಪಮೇಯ:ಸೀತೆಯ ಮುಖ

ಉಪಮಾನ:ಕಮಲ

ಅಲಂಕಾರ:ರೂಪಕಾಲಂಕಾರ

ಸಮನ್ವಯ:ಉಪಮೇಯ ವಾದ ಸೀತೆಯ ಮುಖ ವನ್ನೂ ಉಪಮಾನವಾದ ಕಮಲ ಹೋಲಿಸಿ ವರ್ಣಿಸಲಾಗಿದೆ.ಆದರಿಂದ ಇದು ರೂಪಕಾಲಂಕಾರ

Similar questions