French, asked by rahulrahul13, 10 months ago

vibhakthiprathaya in Kannada full​

Answers

Answered by Anonymous
9

Answer:

ವಿಭಕ್ತಿ ಕಾರಕಾರ್ಥ ಹೊಸಗನ್ನಡ

ಪ್ರಥಮ ಕರ್ತ್ರಾರ್ಥ ಉ

ದ್ವಿತೀಯ ಕರ್ಮಾರ್ಥ ಅನ್ನು

ತೃತೀಯ ಕರರ್ಣಾರ್ಥ ಇಂದ

ಚತುರ್ಥಿ ಸಂಪ್ರದಾನ ಗೆ,ಕೆ,ಇಗೆ

ಪಂಚಮಿ ಅಪಾದಾನ ದೆಸೆಯಿಂದ

ಷಷ್ಠಿ ಸಂಬಂಧ ಅ

ಸಪ್ತಮೀ ಅಧಿಕರಣ ಅಲ್ಲಿ

ಧನ್ಯವಾದಗಳು

Similar questions