India Languages, asked by jatinderk6810, 11 months ago

Vibhakti pratyaya definition in kannada

Answers

Answered by Priston029
29

Answer:

ನಮಸ್ತೆ,

ಇಲ್ಲಿದ ನಿಮ್ಮ ಉತ್ತರ..

Explanation:

ನಾಮಪ್ರಕೃತಿಗಳ ಜೊತೆ ಸೇರಿ ಪದದ ಅರ್ಥವನ್ನು ಆಯಾಯ ಸಂದರ್ಭಗಳಿಗನುಗುಣವಾಗಿ ಬದಲಾವಣೆ ಮಾಡುವ ಪ್ರತ್ಯಯಗಳಿಗೆ ನಾಮ ವಿಭಕ್ತಿ ಪ್ರತ್ಯಯಗಳೆಂದು ಕರೆಯಲಾಗಿದೆ.

Hope it helps you... then please make me as brainlist.

Answered by AditiHegde
12

Vibhakti pratyaya definition in kannada

  • ಶಬ್ದ ಉದಾಹರಣೆ:  
  • ಮರ + ಅನ್ನು = ಮರವನ್ನು  
  • ಮರ + ಅ = ಮರದ  
  • ಮರ + ಇಂದ = ಮರದಿಂದ  
  • ಮರ + ಅಲ್ಲಿ = ಮರದಲ್ಲಿ  
  • ಮರ + ಕೆ = ಮರಕ್ಕೆ  
  • ವಾಕ್ಯ ಉದಾಹರಣೆ :
  • ನಾನು ಊಟ ಮಾಡುವುದಿಲ್ಲ.  
  • ಈ ಮೂರು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ . ಈ ಸಂಬಂಧವನ್ನು ವಿಭಕ್ತಿ ಪ್ರತ್ಯಯಗಳು ಉಂಟು ಮಾಡುತ್ತವೆ . ಈ ರೀತಿ ನಾಮಪ್ರಕೃತಿಗೆ ಸೇರುವ ಪ್ರತ್ಯಯಗಳನ್ನು ವಿಭಕ್ತಿ ಪ್ರತ್ಯಯಗಳು ಎನ್ನುವರು .
Similar questions