VII, ಕೆಳಗಿನ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯಗಳನ್ನು ಬರೆಯಿರಿ.
1) ಅಡುಗೆ ಮನೆ ಒಳಗೆ ಹೋದರೆ ಇದೆ ಪಿಶಾಚಿಗಳ
2) ಕಡೆಗೊಂಡು ಕಾಡೊಂದನ್ನು ದಟ್ಟವಾದ ಸೇರಿದ ನಡೆದು ನಡೆದು
VIII. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ:
1) ಕಡುಬಡವನಾಗಿದ್ದ ಸೋದರನು ಯಾರು?
2) ಪ್ಲಾಟಿನಂ ತಂತಿಯ ಬದಲಿಗೆ ಯಾವ ದಾರವನ್ನು ಎಡಿಸನ್ ಬಳಸಿದನು?
3) ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಎಡಿಸನ್ ಏನು ಮಾಡಿದನು?
4) ಅಣ್ಣ ಗವಿಸಿದ್ದ ದುರಾಸೆಯಿಂದ ಏನು ಮಾಡಿದನು?
5) ತಮ್ಮನನ್ನು ಅಣ್ಣ ಗವಿಸಿದ್ದ ಏನೆಂದು ಶಪಿಸಿದ?
6) ಎಡಿಸನ್ ಮುದ್ರಿಸಿ ಪ್ರಕಟಿಸಿದ ಪತ್ರಿಕೆ ಯಾವುದು?
7) ಬಾಲ್ಯದಿಂದಲೇ ಎಡಿಸನ್ ಎಂತಹ ಸ್ವಭಾವದವನಾಗಿದ್ದನು?
8) ಮರಿಸಿದ್ದ ಬೀಸುವ ಕಲ್ಲಿನ ಮಹಿಮೆಯಿಂದ ಕಡೆಗೆ ಏನಾದನು?
Answers
Answered by
0
Answer:
i hope my answers help you
Attachments:
Similar questions