India Languages, asked by dharenpalrecha, 5 months ago

VII. ನಿಮ್ಮನ್ನು ಮೈಸೂರಿನ ಬನಶಂಕರಿ ಪ್ರೌಢಶಾಲೆಯ ರಾಜೇಶ/ರಾಜೇಶ್ವರಿ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯ
ವತಿಯಿಂದ ತೆರೆಳುವ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ರುಪಾಯಿ 8,000=00 ಗಳೊಂದಿಗೆ ಅನುಮತಿ
ನೀಡುವಂತೆ ಕೋರಿ, ಶಿವಮೊಗ್ಗದಲ್ಲಿ ವಾಸವಾಗಿರುವ ನಿಮ್ಮ ತಂದೆಯವರಿಗೆ ಒಂದು ಮನವಿನಪತ್ರ ಬರೆಯಿರಿ.

Answers

Answered by Anonymous
4

ಪತ್ರ

ತಂದೆಗೆ ಮಗನ ಪತ್ರ

ಇವರಿಂದ

ರಾಜೇಶ್/ರಾಜೇಶ್ವರಿ

ಬನಶಂಕರಿ ಪ್ರೌಡಶಾಲೆ

ಮೈಸೂರು

09.08-2020

ತೀರ್ಥರೂಪರವರಿಗೆ ರಾಜೇಶ್ /ರಾಜೇಶ್ವರಿ ಮಾಡುವ ಸಾಷ್ಟಾಂಗ ನಮಸ್ಕಾರಗಳು.

ನಾನು ಕ್ಷೇಮ ಭಾವಿಸುತ್ತೇನೆ ನೀವು ಕ್ಷೇಮ ವಾಗಿರುತ್ತೀರಿ

ನನ್ನ ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸ ವನ್ನು ಆಯೋಜಿಸಿದೆ

ನನ್ನ ಮಿತ್ರರು ಹೋಗುತ್ತಿದ್ದಾರೆ ಅವರೊಂದಿಗೆ ನಾನು.ಹೋಗಲು ಬಯಸುವೆ ಆದರಿಂದ ತಾವು 8,00 ರೂಪಾಯಿ ಕೊಟ್ಟು ಪ್ರವಾಸಕ್ಕೆ ಹೋಗಲು anumathisa ಬೇಕೆಂದು ವಿನಂತಿ

ಮನೆಯಲ್ಲಿ ನನ್ನ ತಂಗಿ ____ ಹಾಗೂ ತಮ್ಮ ____ ಚೆನ್ನಾಗಿ ಓದುತ್ತಿರುವರೆಂದು ಭಾವಿಸಿದ್ದೇನೆ. ಮಾತೃಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಪ್ರವಾಸ ಮುಗಿದ ನಂತರ ವಿಷಯಗಳನ್ನು ಸಮಕ್ಷಮ ಮಾತಾಡುತ್ತೇನೆ.

ಇಂತಿ ನಮಸ್ಕಾರಗಳು.

ನಿಮ್ಮ ಪ್ರೀತಿಯ ಮಗ/ಮಗಳು

(ಸಹಿ) ರಾಜೇಶ್/ರಾಜೇಶ್ವರಿ

ವಿಳಾಸ

ಇವರಿಗೆ,

_______

3 ನೇ ಅಡ್ಡ ರಸ್ತೆ

ಶಿವಮೊಗ್ಗ

Similar questions