Economy, asked by shireen7786, 1 month ago

VIII.ಕೊಟ್ಟಿರುವ ವಾಕ್ಯಗಳನ್ನು ಮಾದರಿಯಂತೆ ಬಹುವಚನ ಬದಲಾಯಿಸಲು :
೧) ಪಕ್ಷಿಯು ಆಕಾಶದಲ್ಲಿ ಹಾರಿತು.
೨) ಮಗು ಹಾಲನ್ನು ಕುಡಿಯಿತು.
೩) ಹುಲಿಯು ಜಿಂಕೆಯನ್ನು ಬೇಟೆಯಾಡುತ್ತದೆ
೪) ಅವನ ಶಾಲೆಯ ಆವರಣದಲ್ಲಿ ಗಿಡ ನೆಟ್ಟನು.

please it's urgent...don't send useless answer​

Answers

Answered by Anonymous
2

Answer:

೧)ಪಕ್ಷಿಗಳು ಆಕಾಶದಲ್ಲಿ ಹಾರುತ್ತಾವೆ

೨) ಮಕ್ಕಳು ಹಾಲನ್ನು ಕುಡಿಯುತ್ತಾವೆ

೩) ಹುಲಿಗಳು ಜಿಂಕೆಯನ್ನು ಬೇಟೆಯಾಡುತ್ತವೆ

೪) ಅವರ ಶಾಲೆಯ ಆವರಣದಲ್ಲಿ ಗಿಡಗಳನ್ನು ನಟ್ಟರು

I THINK THE ANSWERS ARE CORRECT

HOPE THIS ANSWERS WILL BE HELPFUL FOR YOU

Similar questions