VIII.ಕೊಟ್ಟಿರುವ ವಾಕ್ಯಗಳನ್ನು ಮಾದರಿಯಂತೆ ಬಹುವಚನ ಬದಲಾಯಿಸಲು :
೧) ರೈತನು ಹೊಲದಲ್ಲಿ ದುಡಿಯುವನು.
೨) ಎತ್ತು ಗಾಳಿಯನ್ನು ಎಳೆಯುತ್ತದೆ.
೩) ಸೈನಿಕರು ದೇಶಕ್ಕಾಗಿ ಪ್ರಾಣ ಬಿಟ್ಟನು.
೪) ಹೆಂಗಸರು ದೂರದ ಕೆರೆಯಿಂದ ನೀರನ್ನು ತಂದಳು.
please it's urgent...
don't send useless answers
Answers
Answered by
3
ರೈತರು ಹೊಲದಲ್ಲಿ ದುಡಿಯುವರು
sorry I don't know the second one
ಸೈನಿಕರು ದೇಶಕ್ಕಾಗಿ ಪ್ರಾಣ ಬಿಟ್ಟರು
ಹೆಂಗಸರು ದೂರದ ಕೆರೆಯಿಂದ ನೀರನ್ನು ತಂದರು
Similar questions