water flood in kodagu and Kerala 2018 information in Kannada language
Answers
Answered by
2
ರಕ್ಷಣಾ ಪಡೆಗಳು ರಕ್ಷಿಸಿರುವ ಜನಗಳ ಸಂಖ್ಯೆಯೇ 85000 ದಾಟಿದೆ, ನಿರಾರ್ಶರಿತರ ಶಿಬಿರದಲ್ಲಿ ಆಶ್ರಯ ಪಡೆದಿರುವವ ಕೇರಳಿಗರ ಸಂಖ್ಯೆ 3.15 ಲಕ್ಷ, ಮಳೆ ಹೀಗೆ ಮುಂದುವರೆದದ್ದೇ ಆದರೆ ಈ ಸಂಖ್ಯೆ ದ್ವಿಗುಣವಾಗುವ ಸಂಭವ ಇದೆ.
ಹದಿನೆಂಟು ದಿನದಲ್ಲಿ 164 ಮೃತ

ಗಾಬರಿ ಹುಟ್ಟಿಸುವ ಸಾವಿನ ಅಂಕಿ-ಸಂಖ್ಯೆ
ಗಾಬರಿ ಹುಟ್ಟಿಸುವ ಸಾವಿನ ಅಂಕಿ-ಸಂಖ್ಯೆ
ಆಗಸ್ಟ್ ಪ್ರಾರಂಭವಾದಾಗಿ 18 ದಿನ ಆಗಿದೆ. ಈ 18 ದಿನದಲ್ಲಿ 164 ಮಂದಿ ಮಳೆಗೆ ಅಸುನೀಗಿದ್ದಾರೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ. ಇನ್ನು ಮುಗಾರು ಪ್ರಾರಂಭವಾದಾಗಿನಿಂದ ಮಳೆಗೆ ಜೀವ ತೆತ್ತವರ ಸಂಖ್ಯೆ 324 ಅಂತೆ.
ಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ
3.14 ಲಕ್ಷ ನಿರಾಶ್ರಿತರು

ತುಂಬಿ ತುಳುಕುತ್ತಿರುವ ನಿರಾಶ್ರಿತರ ಶಿಬಿರಗಳು
ತುಂಬಿ ತುಳುಕುತ್ತಿರುವ ನಿರಾಶ್ರಿತರ ಶಿಬಿರಗಳು
ಕೇರಳದಲ್ಲಿ ಪ್ರವಾಹ ಪೀಡಿತರಿಗಾಗಿ 2094 ನಿರಾಶ್ರಿತ ಶಿಬಿರಗಳನ್ನು ತೆರೆಯಲಿದೆ. ಈ ನಿರಾಶ್ರಿತ ಶಿಬಿರಗಳಲ್ಲಿ 3.14 ಲಕ್ಷಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ. ಆದರೆ ಈ ಶಿಬಿರಗಳು ಕಿಕ್ಕಿರಿದು ತುಂಬಿದ್ದು ನಿರಾಶ್ರಿತರ ನಿಯಂತ್ರಣವೇ ಕಷ್ಟಕರವಾಗಿದೆ. ಈ 2094 ಶಿಬಿರಗಳಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿವೆಯಂತೆ.
ಕೇರಳ ಪ್ರವಾಹ: ಆಗಸ್ಟ್ 26ರವರೆಗೆ ಕೊಚ್ಚಿ ಏರ್‌ಪೋರ್ಟ್ ಬಂದ್

dhanushree28:
tq
Similar questions