what is ದ್ವಂದ್ವ ಸಮಾಸ
Answers
Answered by
2
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅಥ೯ಗಳೂ ಪ್ರಧಾನವಾಗಿ ಉಳ್ಳ ಸಮಾಸಕೆ 'ದ್ವಂದ್ವ' ಎಂದು ಹೆಸರು.
ಉದಾ:ಕೆರೆಯೊ+ ಕಟೆಯೊ + ಬಾವಿಯೊ= ಕೆರೆಕಟೆಬಾವಿಗಳು.
Similar questions