What is meaning of historiya in kannada ur own sentence!
Answers
Answered by
3
Answer:
ಇತಿಹಾಸದ
Itihāsada
ಹೆರೊಡೋಟಸ್ (ಹೆರೊಡೋಟೋಸ್) (ಸಾ.ಶ.ಪು 484-424) ಪರ್ಷಿಯನ್ ಸಾಮ್ರಾಜ್ಯದ (ಆಧುನಿಕ-ದಿನ ಬೋಡ್ರಮ್, ಟರ್ಕಿ) ಹಾಲಿಕಾರ್ನಾಸ್ಸಸ್ನಲ್ಲಿ ಜನಿಸಿದ ಗ್ರೀಕ್ ಇತಿಹಾಸಕಾರ ಐದನೇ ಶತಮಾನದ ಕ್ರಿ.ಪೂ. (ಸಿ. 484-ಸಿ. 425 ಕ್ರಿ.ಪೂ.), ಇವರು ಇತಿಹಾಸ ಮತ್ತು ಮಾನವಶಾಸ್ತ್ರಕ್ಕೆ ಗಣನಿಯವಾದ ಕೊಡುಗೆ ಸಲ್ಲಿಸಿದ್ದಾರೆ.ಗ್ರೀಕ್ ಮತ್ತು ಪಶ್ಚಿಮ ಎಷ್ಯಾದಲ್ಲಿ ವ್ಯಾಪಕ ಸಂಚಾರ ಮಾಡಿದ ಹೆರೊಡೋಟಸ್ ಗ್ರೀಕ್ ನಗರ-ರಾಜ್ಯಗಳ ಬಗೆಗೆ ಅನೇಕ ಸಂಗತಿಗಳನ್ನು ಸಂಗ್ರಹಿಸಿ ಅವುಗಳನ್ನು ಒಂಬತ್ತು ಸಂಪುಟಗಳಲ್ಲಿ ಬರೆದಿದ್ದಾರೆ. ಅವುಗಳಲ್ಲಿ ‘ದಿ ಹಿಸ್ಟ್ರಿ ಆಫ್ ಪರ್ಷಿಯನ್ ವಾರ್ಸ್’(ಪರ್ಷಿಯನ್ ಕದನಗಳ ಇತಿಹಾಸ) ಪ್ರಮುಖವಾದುದು.ಅದು ಗ್ರಿಕರು ಮತ್ತು ಪರ್ಷಿಯನ್ನರ ನಡುವೆ ನಡೆದ ಕದನಗಳ ಕುರಿತದ್ದಾಗಿದೆ.ಇದು ಇತಿಹಾಸ ಅರಂಭಿಕ ಕೃತಿಯಾಗಿದೆ.ಇವರು ಇತಿಹಾಸದ ಅರ್ಥ ಮತ್ತು ವ್ಯಾಪ್ತಿಯನ್ನು ಮೊದಲು ತಿಳಿಸಿಸದವರು.ಇವರು ಥಕ್ಸೈಡೈಡ್ಸ್, ಸಾಕ್ರಟೀಸ್, ಮತ್ತು ಯೂರಿಪೈಡ್ಸ್ನ ಸಮಕಾಲೀನವರು
I hope this will help you please add me to brainlist plzz
Similar questions