ಅಂಕಿತನಾಮ ಎಂದರೇನು? What is the Answer
Answers
Answered by
8
Answer:
ಒಬ್ಬ ವ್ಯಕ್ತಿಯನ್ನು,ವಸ್ತುವನ್ನು,ಪ್ರಾಣಿಯನ್ನು ನಿರ್ಧಿಷವಾಗಿ ಗುರುತಿಸಲು ನಮ್ಮ ಇಷ್ಟದಂತೆ ಇಟ್ಟುಕೊಂಡಿರುವ ಹೆಸರು
Explanation:
Answered by
3
ವ್ಯವಹಾರಕ್ಕಾಗಿ ಅಥವ ಗುರುತಿಸಲು ಇಟ್ಟ ಹೆಸರೆ ಅಂಕಿತನಾಮ Ex:ಕಾವೇರಿ, ನಕುಲ, ಹಿಮಾಲಯ ಶಂಕರ ಇತ್ಯಾದಿ.
Similar questions