CBSE BOARD X, asked by briann2529, 1 year ago

Which is the samasa of hegguri

Answers

Answered by md9235298
3

Explanation:

Samasa means something in Hinduism, Sanskrit, Buddhism, Pali, Marathi. If you want to know the exact meaning, history, etymology or English translation of this term then check out the descriptions on this page. Add your comment or reference to a book if you want to contribute to this summary article

Answered by Anonymous
52

ಹೆಗ್ಗುರಿ ಇದು ಕರ್ಮಧಾರಯ ಸಮಾಸವಾಗಿದೆ.

ಕರ್ಮಧಾರಯ ಸಮಾಸ:-

ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿ ಪ್ರತ್ಯಯ ಗಳಿಂದ ಸಾಮಾನ್ಯವಾಗಿದ್ದು, ವಿಶೇಷಣ ವಿಶೇಷ್ಯ ಸಂಭಂದದಿಂದ ಕೂಡಿ ಆದ ಸಮಾಸಕ್ಕೆ ರ್ಕಮಧಾರಯ ಸಮಾಸ ಎನ್ನುವರು.

ಉದಾಹರಣೆ:-

  • ಹೆಜ್ಜೇನು
  • ಹೊಸಗನ್ನ
  • ಶ್ವೇತಛತ್ರೆ
  • ದಿವ್ಯ ಪ್ರಕಾಶ
Similar questions