English, asked by pushpaspushpa0, 5 months ago

ಇವುಗಳಲ್ಲಿ ಯಾವುದು ಹಸಿರುಮನೆ ಅನಿಲವಾಗಿದೆ?
ಎ) ಸಾರಜನಕ ಬಿ) ಮೀಥೇನ್
Which of the following is a green house gas?
A)ಆಮ್ಲಜನಕ
ಡಿ) ಸಲ್ಪರ್ ಡೈ ಆಕ್ಸ್ಡ್
a) Nitrogen b) Methane
23. ಕೆಳಗಿನವುಗಳಲ್ಲಿ ಯಾವುದು ಪಳೆಯುಳಿಕೆ ಇಂಧನವಲ್ಲ?
c) Oxygen
d) Sulphur dioxide
ಎ) ಕಲ್ಲಿದ್ದಲು ಬಿ) ಮರ ಸಿ) ಪೆಟ್ರೋಲ್
ಡಿ) ಎಲ್ ಪಿ ಜಿ
Which of the following is not a fossil fuel?
a) Coal
24, ಸಾಗರದ ಜಲಮಾಲಿನ್ಯವು
b) Wood
c) Petrol d) LPG
ಎ) ಎಣ್ಣೆ ಹರಡುವಿಕೆಯಿಂದ ಬಿ) ಕಾರ್ಗೊ ಹಡಗುಗಳ ತೊಳೆಯುವಿಕೆಯಿಂದ
ಡಿ) ಮೇಲಿನ ಎಲ್ಲವೂ
ಸಿ) ಹಾನಿಕಾರಕ ತ್ಯಾಜ್ಯಗಳನ್ನು ಎಸೆಯುವುದರಿಂದ
Marine Pollution of the ocean is due to
a) Oil Spills b) Washing of cargo ships
c) Disposal of hazardous
d) All the abov
25, ಮಾವಿನ ಹಣ್ಣುಗಳನ್ನು ಹಣ್ಣಾಗಿಸಲು ಬಳಸಲಾಗುವ ರಾಸಾಯನಿಕ ಯಾವುದು?
ಎ) ಕ್ಯಾಲ್ಸಿಯಂ ಸಿಡ್ ಬಿ) ಕ್ಯಾಲ್ಸಿಯಂ ಕಾರ್ಬೈಡ್ ಸಿ) ಕ್ಯಾಲ್ಸಿಯಂ ಕಾರ್ಬೋನೇಟ್ ಡಿ) ಕ್ಯಾಲ್ಸಿಯಂ ಕ್ಲೋರೈಡ್
The chemical that is used to ripen mangoes is
a) Calcium sulphide. b) Calcium carbide c) Calcium Carbonate d) Calcium Chloride
26, ಇವುಗಳಲ್ಲಿ ಯಾವ ಅನಿಲವು ಶಕ್ತಿಯುತ ಸೌರವಿಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲೆ ಸೇರುವುದನ್ನು ತಡೆಯುತ್ತದೆ?
ಎ) ಆಮ್ಲಜನಕ ಬಿ) ಸಾರಜನಕ ಸಿ)ಓಜೋನ್ ಡಿ) ಇಂಗಾಲದ ಡೈ ಆಕ್ಸೆಡ್
Which of the gases absorb high energy sold radiation and prevent from reaching earth?
a) 02
6) N2
C) 03 d) C02
21. ಸಿ.ಎನ್.ಜಿ ಯಿಂದ ಚಲಿಸುವ ವಾಹನಗಳನ್ನು ಮೊದಲು ಭಾರತದ ಯಾವ ನಗರದಲ್ಲಿ ಚಾಲನೆಗೆ ತರಲಾಯಿತು?
ಎ) ಮುಂಬೈ ಬಿ) ಚೆನ್ನೈ
ಸಿ) ನವದೆಹಲಿ ಡಿ) ಬೆಂಗಳೂರು
First CNG vehicles were introduced in
a) Mumbai b) Chennai c) New Delhi d) Bengaluru
28. ಜೈವಿಕ ಮೀಘನೀಕರಣ (Biomethanization) ವನ್ನು ಹೀಗೆಂದೂ ಕರೆಯುತ್ತಾರೆ
ಎ) ಆಮ್ಲಜನಕ ರಹಿತ ಜೀರ್ಣಕ್ರಿಯೆ ಬಿ) ರಾಸಾಯನಿಕ ಜೀರ್ಣಕ್ರಿಯೆ
ಸಿ) ಪರ್ಯಾಯ ಇಂಧನ
ಡಿ) ಆಮ್ಲಜನಕ ಸಹಿತ ಜೀರ್ಣಕ್ರಿಯೆ
Biomethanization is also known as
b) Chemical digestion c) Alternate fuel
a) Anaerobic digestion
d) Aerobic digestion
29, ಇವುಗಳಲ್ಲಿ ಯಾವುದರಲ್ಲಿ ಉತ್ಕರ್ಷಣ (antioxidants) ಗಳಿಲ್ಲ.
ಬಿ) ಸಕ್ಕರೆ
ಸಿ) 'ಸಿ' ಜೀವಸತ್ವ
ಎ) ಫ್ಲಾವೋನಾಯ್ಸ್
ಡಿ) ಬಿ-ಕೈರೋಟಿನ್​

Answers

Answered by vijaykumar142008
0

Explanation:

Methane

Wood

All of the above

Calcium carbide

O3

New Delhi

Anaerobic digestion

Similar questions