ಪರಿಸರ ಮಾಲಿನ್ಯ ಎಂದರೇನು? ಪರಿಸರ ಮಾಲಿನ್ಯದ ವಿಧಗಳನ್ನು ವಿವರಿಸಿ. (ಪರಿಸರ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ) who know kannada they only send me please it is urgent
Answers
DETAIL ANSWER:
ಪರಿಸರವು ಎಂದರೆ ನಾವು ಜೀವಿಸುವ ಸುತ್ತಮುತ್ತಲಿನ ಪ್ರದೇಶವಾಗಿದೆ. ನಾವು ವಾಸಿಸುವ ಈ ಪರಿಸರವು ಗಾಳಿ, ನೀರು, ಭೂಮಿ ಮುಂತಾದವುಗಳಿಂದ ನಿರ್ಮಿಸಲ್ಪಿಟ್ಟಿದೆ. ಇವುಗಳನ್ನು ಘಟಕಗಳೆಂದೂ ಕರೆಯಲಾಗುತ್ತದೆ. ನಾವು ವಾಸಿಸಲು ಅನುಕೂಲವಾಗುವಂತೆ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಈ ಘಟಕಗಳು ಪರಿಸರದಲ್ಲಿ ಸ್ಥಿರ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಘಟಕಗಳ ಅನುಪಾತದಲ್ಲಿನ ಯಾವುದೇ ರೀತಿಯ ಬದಲಾವಣೆಯನ್ನು ಮಾಲಿನ್ಯ ಎಂದು ಕರೆಯಬಹುದು. ನಾವು ಅನೇಕ ವರ್ಷಗಳಿಂದ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವುದನ್ನು ಕಾಣಬಹುದು. ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣ ದೇಶದ ಆರ್ಥಿಕತೆಯ ಮೇಲೆ ಗಮಭೀರ ಪರಿಣಾಮ ಬೀರುವುದರ ಜೊತೆ ಪರಿಸರದಲ್ಲಿ ಜೀವಿಸುವ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರ ಮಾಲಿನ್ಯವನ್ನು ಮತ್ತು ಅದರ ಹಾನಿಕಾರಕ ಪರಿಣಾಮಗಳನ್ನು ನಿಗ್ರಹಿಸಬೇಕಾದ ಅವಶ್ಯಕತೆ ಇದೆ.
#SPJ3
ಮನುಷ ಯನ ಅತೀ ಆಸೆ, ಏರುತ ತಿರುವ ಜನಸಂಖ ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ ನು ಹಾಳುಮಾಡುತ ತಿವೆ. ನಮ ಮ ಸುತ ತಮುತ ತಲಿನ ನೀರು, ಗಾಳಿ, ಭೂಮಿ, ಎಲ ಲವೂ ಇಂದು ಅತೀ ಹೆಚ ಚು ಕಲುಷಿತಗೊಳ ಳುತ ತಿವೆ. ಪರಿಸರ ಪ ರೇಮಿಗಳು, ವಿದ ಯಾವಂತರು, ಸರ ಕಾರಗಳು ಕಾಲದಿಂದ ಕಾಲಕ ಕೆ ಅನೇಕ ಕ ರಮಗಳನ ನು ಕೈಗೊಂಡು ಪರಿಸರವನ ನು ಮಾಲಿನ ಯದಿಂದ ರಕ ಷಿಸುವ ಪ ರಯತ ನವನ ನು ಮಾಡುತ ತಲೇ ಬಂದಿದ ದಾರೆ. ಹಾಗಿದ ದರೂ ಮಲಿನವಾಗುತ ತಿರುವ ಪರಿಸರ ಇಂದು ಕೇವಲ ಮನುಕುಲಕ ಕಷ ಟೇ ಅಲ ಲದೆ ಇಡೀ ವಿಶ ವದ ಜೀವಸಂಕುಲಕ ಕೆ ಮಾರಕವಾಗುತ ತಲೇ ಇದೆ. ಆರೋಗ ಯಕರ ಜೀವನಕ ಕೆ ಅತೀ ಅಗತ ಯಗಳಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ ತಿವೆ.
ಪರಿಸರ ಮಾಲಿನ ಯದ ವಿಧಗಳು
ವಾಯುಮಾಲಿನ ಯ ವಾಯು ಜೀವಧಾತು. ಗಾಳಿಯಿಲ ಲದಿದ ದರೆ ಜೀವಸಂಕುಲ ಒಂದು ಕ ಷಣವೂ ಈ ಭೂಮಿಯ ಮೇಲೆ ಇರಲು ಸಾಧ ಯವಿಲ ಲ. ಇಂತಹ ವಾಯು ವಿಷವಾಗುತ ತಿದೆ.
ಇದಕ ಕೆ ಕಾರಣಗಳು ಹೀಗಿವೆ
ನೈಸರ ಗಿಕ ಕಾಡ ಗಿಚ ಚು, ಜ ವಾಲಾಮುಖಿಗಳು
ಮನುಷ ಯ ನಿರ ಮಿತ ಕೈಗಾರಿಕೆಗಳು ಮತ ತು ವಾಹನಗಳು ಹೊರಸೂಸುವ ವಿಷಾನಿಲಗಳು ಗಾಳಿಯನ ನು ಕಲುಷಿತಗೊಳಿಸುತ ತಿವೆ. ಅಲ ಲದೆ ಕೃಷಿ, ರಸ ತೆ, ಜನವಸತಿಯಂತಹ ಯೋಜನೆಗಳಿಂದ ಅರಣ ಯ ನಾಶವಾಗುತ ತಿದೆ. ಇದರಿಂದ ನೈಸರ ಗಿಕವಾಗಿ ವಾಯುಮಂಡಲ ಸ ವಚ ಛವಾಗುತ ತಿಲ ಲ. ಹೀಗೆ ವಾಯುವು ಮಲಿನವಾಗುತ ತಿದೆ.
ಶಬ ದಮಾಲಿನ ಯ ಅತಿಯಾದ ಶಬ ದ ಮನುಷ ಯನ ಮಾನಸಿಕ ನೆಮ ಮದಿಯನ ನು ಹಾಳುಮಾಡುತ ತಿದೆ. ವಾಹನ ದಟ ಟಣೆ, ಕೈಗಾರಿಕೆ, ಯಂತ ರಗಳು, ಧ ವನಿವರ ಧಕಗಳು ಶಬ ದಮಾಲಿನ ಯಕ ಕೆ ಮೂಲ ಕಾರಣಗಳು. ಇಂದು ಮಧುಮೇಹ, ರಕ ತದೊತ ತಡದಂತ ಖಾಯಿಲೆಗಳು ಹೆಚ ಚಾಗುತ ತಿವೆ. ಇದಕ ಕೆ ನಮ ಮ ಜೀವನ ಶೈಲಿ, ಆಹಾರ ಕ ರಮಗಳ ಜೊತೆಗೆ ಅತಿಯಾದ ಶಬ ದವೂ ಕಾರಣ. ಹೆಚ ಚಿದ ನ ನಗರೀಕರಣದಿಂದ ವಾಹನ ದಟ ಟಣೆ ಜಾಸ ತಿಯಾಗುತ ತಿದೆ. ಇದು ಶಬ ದ ಮತ ತು ವಾಯುಮಾಲಿನ ಯಕ ಕೂ ಕಾರಣವಾಗುತ ತಿದೆ. ಕೇವಲ ಮನುಷ ಯರಷ ಟೇ ಅಲ ಲದೆ ಪ ರಾಣಿಗಳೂ ಸಹ ಶಬ ದಮಾಲಿನ ಯದಿಂದ ತೊಂದರೆಗೊಳಗಾಗುತ ತಿವೆ.
ಭೂಮಾಲಿನ ಯ ಭೂ ಮಾಲಿನ ಯ ಎರಡು ಕಾರಣಗಳಿಂದ ಆಗುತ ತಿದೆ 1. ಅರಣ ಯ ನಾಶ ಮತ ತು 2. ತ ಯಾಜ ಯ ಪದಾರ ಥಗಳ ಅನಿಯಮಿತ ಹೆಚ ಚಳ.
ಜಲಮಾಲಿನ ಯ ಕೈಗಾರಿಕೆಗಳಿಂದ ಹೊರಬರುವ ಕಲುಷಿತ ನೀರು, ಉಷ ಣವಿದ ಯುತ ಸ ಥಾವರಗಳು, ಗಣಿಗಾರಿಕೆ, ತೈಲಬಾವಿಗಳು, ಕೃಷಿಯಲ ಲಿ ಬಳಸುವ ರಾಸಾಯನಿಕಗಳು, ಮನುಷ ಯ ತ ಯಾಜ ಯ, ಪ ಲಾಸ ಟಿಕ ವಸ ತುಗಳು ಜಲಮೂಲಗಳಾದ ಕೆರೆ, ಕುಂಟೆ, ಸರೋವರ ಮತ ತು ನದಿಗಳನ ನು ಸೇರುತ ತಿರುವುದು ಜಲಮಾಲಿನ ಯಕ ಕೆ ಮುಖ ಯ ಕಾರಣಗಳು. ಜಲಮಾಲಿನ ಯದಿಂದ ಮನುಷ ಯರ ಆರೋಗ ಯ ಹಾಳಾಗುವುದಷ ಟೇ ಅಲ ಲದೇ ಜಲಚರಗಳು, ನೈಸರ ಗಿಕ ಜಲಮೂಲಗಳೂ ಸಹ ನಾಶವಾಗುತ ತಿವೆ.
#SPJ3