India Languages, asked by MohammedUmar5, 7 months ago

who knows kannada only please answer ​

Attachments:

Answers

Answered by Anonymous
198

ಉತ್ತರ:

1. ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ

2. ಹುತ್ತವನ್ನು ಮಣ್ಣಿನಿಂದ ಕಟ್ಟುವ ಹುಳು ಇರುವೆ

3. ಕಾಮನಬಿಲ್ಲಿನ ರಂಗಿನ ಹಕ್ಕಿ ಕಾಮನಬಿಲ್ಲಿನ ಗಿಣಿ

4. ಬಿ.ಸಿ.ರಾಯ್ ಅವರನ್ನು ಪಶ್ಚಿಮ ಬಂಗಾಳದ ಆಧುನಿಕ ತಯಾರಕ ಎಂದು ಕರೆಯಲಾಗುತ್ತದೆ

5. ಅ,ಇ,ಉ,ಎ,ಇವು ಹ್ರಸ್ವಸ್ವರಗಳು

6. ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ಅಣ್ಣ , ಅಕ್ಕ ,ಅಜ್ಜ , ಅಜ್ಜಿ


Anonymous: Perfect! Preetham :D
Answered by nsvaggar
22

Explanation:

1. ಕನ್ನಡ ವರ್ಣಮಾಲೆಯಲ್ಲಿ-- 49

--ಅಕ್ಷರಗಳಿವೆ.

2. ಹುತ್ತವನ್ನು ಮಣ್ಣಿನಿಂದ ಕಟ್ಟುವ ಹುಳು ಗೆದ್ದಿಲು

3. ಕಾಮನಬಿಲ್ಲಿನ ರಂಗಿನ ಹಕ್ಕಿ--ಗಿಣಿ

4.ಬಿ.ಸಿ.ರಾಯ್ ಅವರನ್ನು ಪಶ್ಚಿಮ ಬಂಗಾಳದ ಆಧುನಿಕ

ತಯಾರಕ ಕರೆಯಲಾಗುತ್ತದೆ

5.ಅ,ಇ,ಉ,ಎ,ಇವು--ಹೃಸಸ್ವರ

6.ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ--ಅ‍‍‍‍ತ್ತೆ

ಎಂದು

Similar questions