Social Sciences, asked by ben6934, 1 year ago

Why davanagere is called the marchester​

Answers

Answered by Sangitasinha
2

Many years ago Davanagere district use to grow more cotton than any other district in Karnataka and it had more than 20 cotton mills at that time. So it was called as Manchester of Karnataka. Now only two mills are left in Davanagere. Due to worker's protest, garments industries etc all the mills are closed now.

Hope this helps you. please mark me as brainlist and follow me.

Answered by veerukhugar
0
ಹೇಯ್ ಗೆಳೆಯ/ಗೆಳತಿ

ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ. ದಾವಣಗೆರೆಯ ಮೊದಲಿನ ಹೆಸರು "ದವನಗಿರಿ" ಅದು ಕಾಲ ಕ್ರಮೇಣ ದಾವಣಗೆರೆ ಆಯಿತು.

ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.

ದಾವಣಗೆರೆ ಜಿಲ್ಲೆಯು ಬೇರೆ ಜಿಲ್ಲಗಳಿಂದ ಬಹಳ ಹತ್ತಿ ಗಿರಣಿಗಳು ಹೊಂದಿದು ಇದರಲ್ಲಿ 20 ಗಿರಣಿಗಳು ಇದವು ಇದೇ ಕಾರಣಕ್ಕೆ ದಾವಣಗೆರೆಗೆ *ಮಾಂಚೆಸ್ಟರ್* ಅಂತ ಕೆರೆದರು.ಆದ್ರೆ ಅವು ಇವಾಗ ಕಡಿಮೆ ಆಗಿವೆ ಬರೆ 2 ಉಳಿದಿವೆ.

ಇದು ನಿಮಗೆ ಉಪಯೋಗ ಆಯ್ತು ಅನಿಸುತ್ತೆ

ನನ್ನ ಉತ್ತರವನ್ನು ಉತ್ತಮ ಉತ್ತರ ಅಂತ ಆಯ್ಕೆ ಮಾಡಿ

(brainliest)
Similar questions