ಗಾದೆ ಮಾತು ವಿಸ್ತರಿಸಿ ಮಿಂಚು ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ with example
Answers
Answer:
Explanation:
ಕಾಲವನ್ನು ತಡೆಯಲು ಸಾಧ್ಯವಿಲ್ಲ. ಅದು ನಿಲ್ಲುವುದೂ ಇಲ್ಲ. ನಾವೇ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.
ಜೀವನದಲ್ಲಿ ಸಮಯ ಪಾಲನೆ ಬಹಳ ಮುಖ್ಯ ಎನ್ನುವುದನ್ನೇ ಮರೆತು ಇದ್ದ ಬದ್ದ ಟೈಮ್ ವೇಸ್ಟ್ ಮಾಡಿ ಕೊನೆಗೆ ಟೈಮೇ ಇಲ್ಲ ಎಂದು ಒದ್ದಾಡುತ್ತಾರೆ. ಅದಾಗಿ ಮರುಕ್ಷಣದಲ್ಲೇ ನನ್ನ ಟೈಮೇ ಸರಿ ಇಲ್ಲ ಎನ್ನುತ್ತಾರೆ. ಸರಿಯಾಗಿಲ್ಲದ್ದು ಟೈಮ್ ಅಲ್ಲ ನಾವೇ ಎಂದುಕೊಳ್ಳುವುದಿಲ್ಲ.
ಸಮಯಕ್ಕೆ ಬೆಲೆ ಕೊಡಬೇಕು. ಹಿಡಿದ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಮುಗಿಯುತ್ತವೆ. ಯಶಸ್ಸಿನ ದಾರಿಯಲ್ಲಿ ಸಾಗಬಹುದು. ಸಮಯದ ಮೌಲ್ಯ ತಿಳಿದವರಿಗೆ ಒಳ್ಳೆ ಟೈಮ್ ಇದ್ದೇ ಇರುತ್ತೆ.
ಹಿಂದೆ ಆಗಿಹೋದ, ಹೋದ ವಿಚಾರಗಳ ಕುರಿತು ಚಿಂತಿಸುವುದನ್ನು ಬಿಟ್ಟು, ಮುಂದೆ ಆಗಬೇಕಿರುವ ವಿಷಯಗಳ ಬಗ್ಗೆ ಗಮನ ಕೊಡುವುದೇ ಜೀವನದ ಯಶಸ್ಸಿನ ಗುಟ್ಟು....
ಇರುವುದು ಅಲ್ಪಕಾಲ ಮಾತ್ರ, ಈ ಜೀವನ ಯಾವತ್ತು ಮುಗಿಯುವುದು ಎಂದು ಯಾರಿಗೂ ಗೊತ್ತಿಲ್ಲ..
ಬದುಕಿರುವ 3 ದಿವಸ ಖುಷಿಯಿಂದ, ಒಳ್ಳೆಯ ಕೆಲಸಗಳನ್ನು ಮಾಡಿ,ಸಾಧ್ಯವಾದಷ್ಟು ಪರೋಪಕಾರಿ ಕೆಲಸಗಳನ್ನು ಮಾಡುವುದು,ನಿಜವಾದ ಜೀವನದ ಅರ್ಥ
ಉತ್ತರ:
ಎಲ್ಲವೂ ಮುಗಿದ ನಂತರ ಪಶ್ಚಾತ್ತಾಪಪಡುವ ಉಪಯೋಗವೇನು ಎಂಬುದು ಇದರ ಅರ್ಥ.
ಪಕ್ಷಿಗಳು ತಾವು ಬೀಜಗಳನ್ನು ಸೇವಿಸಿದ ಹೊಲವನ್ನು ಹಾಳುಮಾಡಿದಾಗ, ಏನೂ ಉಳಿದಿಲ್ಲ,
ಈಗ ಯಾಕೆ ದುಃಖಿಸುತ್ತಿದೆ.
ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುವುದು ನೈತಿಕತೆಯಾಗಿದೆ.
ತಡವಾದಾಗ ವರ್ತಿಸಬೇಡಿ. ಆಗ ನಿಮಗೆ ವಿಷಾದವಾಗುತ್ತದೆ.
ವಿಭಜಿತ ಹಾಲಿನ ಮೇಲೆ ಯಾವುದೇ ಪ್ರಯೋಜನವಿಲ್ಲ