write a essay writing on sankranthi in kannada
Answers
Answer:
ಸಂಕ್ರಾಂತಿ ಕೊಂಡಿ ಇಲ್ಲಿಗೆ ಕೈತೋರುತ್ತದೆ. ಸಂಕ್ರಾಂತಿ ಎಂಬ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಸಂಕ್ರಾಂತಿ (ಚಲನಚಿತ್ರ) ನೋಡಿ.
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ ಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
-sneha
Explanation:

ಪರ್ಯಾಯ ಹೆಸರುಗಳು
ಮಾಘ ಮೇಳ, ಮಘಿ
ಆಚರಿಸಲಾಗುತ್ತದೆ
ಹಿಂದೂಗಳು
ರೀತಿ
ಧಾರ್ಮಿಕ, ಸಾಂಸ್ಕೃತಿಕ
ಮಹತ್ವ
ಕೊಯ್ಲು ಉತ್ಸವ, ಮುಂದೆ ದಿನಗಳ ಸ್ವಾಗತ, ಸೂರ್ಯನ ಪೂಜೆ
ಆಚರಣೆಗಳು
ಪತಂಗ ಹಾರಿಸುವದು , ದೀಪೋತ್ಸವಗಳು, ಮೇಳಗಳು, ನದಿ, ಹಬ್ಬ, ಕಲೆ, ನೃತ್ಯ, ಸಮಾಜೀಕರಣದ ಸೂರ್ಯ ಪೂಜೆ
ದಿನಾಂಕ
almost always 14 January
Related to
ಮಘಿ (ಸಿಖ್ ಧರ್ಮ), ಮಾಘೆ ಸಂಕ್ರಾಂತಿ, ಮಾಘ್ ಬಿಹು, ಶಕ್ರೈನ್, ಪೊಂಗಲ್