write a few sentences about flowers in kannada
Answers
Answer:
ಪುಷ್ಪ ಅಥವಾ ಕುಸುಮ ಎಂದೂ ಸಹ ಕೆಲವೊಮ್ಮೆ ಕರೆಯಲ್ಪಡುವ ಹೂವು , ಹೂಬಿಡುವ ಸಸ್ಯಗಳಲ್ಲಿ ಕಂಡುಬರುವ ಸಂತಾನೋತ್ಪತ್ತಿಯ ಅಂಗವಾಗಿದೆ. ಮ್ಯಾಗ್ನೋಲಿಯೋಫೈಟ ವಿಭಾಗದಲ್ಲಿ ಕಂಡುಬರುವ ಈ ಸಸ್ಯಗಳನ್ನು ಏಂಜಿಯೋಸ್ಪರ್ಮ್‌ಗಳೆಂದೂ ಸಹ ಕರೆಯಲಾಗುತ್ತದೆ).
ಹೂಬಿಡುವ ಸಸ್ಯಗಳು ಅವುಗಳ ಪರಾಗದ ಹರಡುವಿಕೆಯನ್ನು ಉತ್ತಮವಾಗಿಸುವಲ್ಲಿ ಸಾಮಾನ್ಯವಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತವೆ. ಇದು ಹೂವುಗಳ ಸ್ವರೂಪ ಮತ್ತು ಸಸ್ಯಗಳ ವರ್ತನೆಯಲ್ಲಿ ವೈಶಿಷ್ಟ್ಯಪೂರ್ಣವಾಗಿ ಪ್ರತಿಬಿಂಬಿಸಲ್ಪಟ್ಟಿದೆ. ಪರಾಗವು ಅಸಂಖ್ಯಾತ 'ವಾಹಕಗಳ' ಮೂಲಕ ಸಸ್ಯಗಳಿಂದ ಸಸ್ಯಗಳಿಗೆ ಹರಡುತ್ತದೆ. ಕೆಲವು ಸಸ್ಯಗಳು ಅಜೈವಿಕ ವಾಹಕಗಳನ್ನು ಬಳಸಿಕೊಳ್ಳುತ್ತವೆ - ಅವುಗಳೆಂದರೆ ಗಾಳಿ (ಗಾಳಿಯಿಂದ ನಡೆಯುವ ಪರಾಗಸ್ಪರ್ಶ) ಅಥವಾ ವಿರಳವಾಗಿ ನೀರು (ನೀರಿನಿಂದ ನಡೆಯುವ ಪರಾಗಸ್ಪರ್ಶ).
Answer:
Title Symbol Kannada Image Notes
State government banner Banner of Karnataka ಕರ್ನಾಟಕದ ಅಧಿಕೃತ ಚಿಹ್ನೆ ..Karnataka Flag(INDIA).png The banner depicts the emblem of the state on a white background.
State emblem Emblem of Karnataka ಕರ್ನಾಟಕದ ಅಧಿಕೃತ ಲಾಂಛನ Karnataka emblem.svg
State motto Satyameva Jayate
(Truth alone triumphs) ಸತ್ಯಮೇವ ಜಯತೆ Emblem of India.svg Taken from Mundaka Upanishad. Inscribed in the Devanagari script.
State song "Jaya Bharata Jananiya Tanujate"[1] ಜಯ ಭಾರತ ಜನನಿಯ ತನುಜಾತೆ Kuvempu1.jpg Officially declared on 6 January 2004.
State animal Asian elephant[2][3] (Elephas maximus) ಏಷ್ಯನ್ ಆನೆ Elephas maximus (Bandipur).jpg
State bird Indian roller[2][3] (Coracias indica) ನೀಲಕಂಠ ಪಕ್ಷಿ IndianRoller1.jpg
State butterfly Southern birdwing[4][5] (Troides minos) ಸರ್ದನ್ ಬರ್ಡ್ ವಿಂಗ್ Troides minos 06680.jpg It was chosen in 2017.
State flower Lotus[2][3] (Nelumbo nucifera) ಕಮಲ ಹೂ Sacred lotus Nelumbo nucifera.jpg
State tree Sandalwood[2][3] (Santalum album) ಗಂಧದ ಮರ Sandal leaf.jpg
State fish Carnatic carp (Puntius carnaticus)[6] Barbus carnaticus Mintern 137.jpg
State fruit Mango (Mangifera indica)[7] ಮಾವಿನ ಹಣ್ಣು Mangifera indica (Manguier 4).jpg
State foundation day Karnataka Day
(1 November) ಕನ್ನಡ ರಾಜ್ಯೋತ್ಸವ ದಿನ (ನವೆಂಬರ್ 1)
Explanation: