World Languages, asked by muhisivan5696, 1 year ago

Write a letter to my motherland India in Kannada

Answers

Answered by Sunmoon11
2
ಮಾತೃಭೂಮಿಗೆ ಪತ್ರ-ಎಂಬ ವಿಷಯದ ಮೇಲೆ ಹಾಗೂ A4 ಅಳತೆಯ ಹಾಳೆಯಲ್ಲಿ 1000 ಪದಗಳ ಮಿತಿಯೊಳಗೆ ಪತ್ರವನ್ನು ಬರೆದು ಎನ್ವೆಲಪ್ (ENVELOPE) ನಲ್ಲಿ ಅಥವಾ ILC (ಇನ್ ಲ್ಯಾಂಡ್) ಪತ್ರದಲ್ಲಿ 500 ಪದಗಳಿಗೆ ಮೀರದಂತೆ ಬರೆಯಬೇಕು.

ಹೀಗೆ ಬರೆದ ಪತ್ರವನ್ನು ಚೀಫ್ ಪೋಸ್ಟ್ ಮಾಸ್ಟರ್, ಜನರಲ್ ಕರ್ನಾಟಕ ವೃತ್ತ, ಬೆಂಗಳೂರು-560001 ಇವರಿಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸಿ ಕೊಡಬಹುದು.

ಪತ್ರ ಲೇಖನ ಸ್ಪರ್ಧೆಯಲ್ಲಿ 18 ವರ್ಷ ಒಳಗಿನ ಮತ್ತು 18 ವರ್ಷ ಮೇಲ್ಪಟ್ಟ ಎಂಬ ಎರಡು ವಿಭಾಗಗಳಿದ್ದು, ರಾಷ್ಟ್ರಮಟ್ಟದ ಪ್ರತಿ ವಿಭಾಗಕ್ಕೆ ಅತ್ತ್ಯುತ್ತಮ ಪತ್ರಕ್ಕೆ 50,000 ರೂ ನಗದು ಬಹುಮಾ ನೀಡಲಾಗುವುದು. ರಾಜ್ಯಮಟ್ಟದ ಅತ್ತ್ಯುತ್ತಮ ಪತ್ರಕ್ಕೆ 25,000 ರೂ. ನಗದು ಬಹುಮಾನ ಮತ್ತು ದ್ವಿತೀಯ, ತೃತೀಯ ಸ್ಥಾನಗಳಿಗೂ ಸೂಕ್ತ ಬಹುಮಾನಗಳನ್ನು ನೀಡಲಾಗುವುದು.

ಪತ್ರವನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಲು ಅವಕಾಶವಿದೆ. ಪತ್ರವನ್ನು ಇದೇ ತಿಂಗಳ 30ರೊಳಗಾಗಿ ತಲುಪುವಂತೆ ಕಳುಹಿಸಿಕೊಡಬೇಕು. ಮುದ್ರಿತ ಪತ್ರಗಳನ್ನು ಸ್ವೀಕರಿಸುವುದಿಲ್ಲ. ಬದಲಾಗಿ ಕೈ ಬರಹದಲ್ಲಿ ಮಾತ್ರವೇ ಬರೆದಿರಬೇಕು.

ನೀವು ಪತ್ರ ಬರೆಯಿರಿ, ನಿಮಗೆ ಗೊತ್ತಿರುವ ಶಾಲೆ, ಶಿಕ್ಷಕರು, ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೂ ಈ ಸ್ಪರ್ಧೆಯ ಬಗ್ಗೆ ಮಾಹಿತಿ ತಿಳಿಸಿ.

ಪತ್ರ ಲೇಖನ ಸ್ಪರ್ಧೆಗೆ ಭಾಗವಹಿಸಲು ಇಚ್ಛಿಸುವವರು ಧಹೀ ಅಖರ್ ಲೆಟರ್ ಕಾಂಪಿಟೇಷನ್ 2018ಕ್ಕೆ ನೋಂದಣಿ ಮಾಡಿಕೊಳ್ಳಿ.

Answered by 123sachinmehta345
2
who knows Kannada language
Similar questions