write a letter to your friend in your hometown about your exam preparation in kannada
Answers
ಉತ್ತರ :
ದಿನಾಂಕ: ೧೯/೧೨/೨೦೨೦
ಕರ್ಣ ಗೌಡ
೮ ನೇ ಅಡ್ಡ ರಸ್ತೆ
ಉಡುಪಿ
ನನ್ನ ಪ್ರೀತಿಯ ಗೆಳೆಯ,
ನಾನು ನಿನ್ನ ಗೆಳೆಯ ಕರ್ಣ. ನೀನು ಅಲ್ಲಿ ಕ್ಷೇಮವಾಗಿದೀಯ ಎಂದು ಭಾವಿಸುತ್ತೇನೆ. ನಿನ್ನ ಕ್ಷೇಮದ ಬಗ್ಗೆ ಒಂದು ಪತ್ರ ಬರಿ. ನಾನು ಇಲ್ಲಿ ಕ್ಷೇಮವಾಗಿದ್ದೇನೆ.
ನಾನು ಈ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಒಂದು ಪರೀಕ್ಷೆ ಆಯೋಜಿಸಿದ್ದಾರೆ. ಆ ಪರೀಕ್ಷೆಗೆ ನಾನು ತಯಾರು ಮಾಡುತಿದ್ದೇನೆ. ನನಗೆ ನಿನ್ನ ಸಹಾಯ ಬೇಕಾಗಿದೆ. ನಿನಗೆ ಗೊತ್ತಿರುವ ಹಾಗೆ ಈ ವರ್ಷ ನಾನು ೯ ನೇ ತರಗತಿ, ಆದ್ರೆ ನೀನು ಈಗ ೧೦ ನೇ ತರಗತಿ. ಪರೀಕ್ಷೆಗೆ ಹೇಗೆ ತಯಾರಗಬೇಕು ಎಂದು ನಿನಗೆ ಗೊತ್ತಿದೆ. ನೀನು ನನಗೆ ಮಾರ್ಗದರ್ಶನ ಮಾಡಬೇಕು.
ಧನ್ಯವಾದಗಳು
ಇಂತಿ ನಿನ್ನ ಪ್ರೀತಿಯ ಗೆಳೆಯ
ಕರ್ಣ