India Languages, asked by siriananya, 1 month ago

write about guru gobind Singh in kannada​

Answers

Answered by ItZkeshavi93
7

Explanation:

{\huge{\boxed{\tt{\color{red}{Answer}}}}}

ಗುರು ಗೋಬಿಂದ್‌‌ ಸಿಂಗ್‌‌ ರವರು (ಪಂಜಾಬಿ:ਗੁਰੂ ਗੋਬਿੰਦ ਸਿੰਘ, ಟೆಂಪ್ಲೇಟು:IPA2) (೨೨ ಡಿಸೆಂಬರ್ ೧೬೬೬ – ೭ ಅಕ್ಟೋಬರ್ ೧೭೦೮) ಸಿಖ್‌‌ ಧರ್ಮದ ಹತ್ತನೇ ಗುರುವಾಗಿದ್ದರು. ಅವರು, ಭಾರತದ ಬಿಹಾರ ರಾಜ್ಯದಲ್ಲಿನ ಪಾಟ್ನಾ ನಗರದಲ್ಲಿ ಜನಿಸಿದರು, ಹಾಗೂ ತಮ್ಮ ತಂದೆ ಗುರು ತೇಜ್‌‌ ಬಹದ್ದೂರ್‌‌‌ರ ಉತ್ತರಾಧಿಕಾರಿಯಾಗಿ 11 ನವೆಂಬರ್‌ 1675ರಂದು ತನ್ನ ಒಂಬತ್ತು ವರ್ಷಗಳ ವಯಸ್ಸಿನಲ್ಲೇ ಗುರುವಾದರು. ಅವರು ವೀರಯೋಧ, ಕವಿ ಹಾಗೂ ತತ್ವ ಜ್ಞಾನಿ ಮಾತ್ರವಲ್ಲದೇ ಸಿಖ್‌‌ ಮತ/ಧರ್ಮದ ನಾಯಕರಾಗಿದ್ದರು. ಗುರು ಗೋಬಿಂದ್‌‌ ಸಿಂಗ್‌ರು‌ ಮಾನವತ್ವಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದ್ದರು; ಉನ್ನತ ಶಿಕ್ಷಣ ಪಡೆದಿದ್ದ, ಕುದುರೆ ಸವಾರಿಯಲ್ಲಿ ನಿಷ್ಣಾತರಾಗಿದ್ದ, ಶಸ್ತ್ರಾಸ್ತ್ರಸಜ್ಜಿತ ಹೋರಾಟದಲ್ಲಿ ನಿಷ್ಣಾತ, ಶೌರ್ಯಪೂರಿತ, ಹಾಗೂ ಧಾರಾಳ ಸ್ವಭಾವದ ವ್ಯಕ್ತಿಯಾಗಿದ್ದರು.[೨]


siriananya: can I have still more information on this question
Answered by Anonymous
0

Explanation:

Guru Gobind Singh 22 December 1666 – 7 October 1708),[2][7] born Gobind Rai, was the tenth Sikh Guru, a spiritual master, warrior, poet and philosopher. When his father, Guru Tegh Bahadur, was executed by Aurangzeb,[a] Guru Gobind Singh was formally installed as the leader of the Sikhs at the age of nine, becoming the tenth and final human Sikh Guru.[12] His four sons died during his lifetime – two in battle, two executed by the Mughal army.

I HOPE IT'S HELPFUL FOR YOU AND OTHERS PLZ MARK ME AS BRAINLIST


chiragpanghal2008: briefed and abdominal are a great way bully
Similar questions