India Languages, asked by deekshitha565, 3 months ago

write formal letter on given topic in kannda for 7th class
Topic : ನಿಮ್ಮ ಬಡಾವಣೆಗೆ ಕುಡಿಯುವ ನೀರನ್ನು ಉತ್ತಮವಾಗಿ ಪೂರೈಸುವಂತೆ ಕೋರಿ ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ಒಂದು ಪತ್ರ ಬರೆಯಿರಿ .​

Answers

Answered by Anonymous
7

ಪತ್ರ

ದಿನಾಂಕ:೨೬-೦೪-೨೦೨೧

ಸ್ಥಳ:ಬೆಂಗಳೂರು

ಇವರಿಂದ,

________

7 ನೇ ತರಗತಿ

ಸರಕಾರಿ ಶಾಲೆ

ಬೆಂಗಳೂರು

ಇವರಿಗೆ,

ಅಧ್ಯಕ್ಷರು

ಜಲಮಂಡಳಿ

ಬೆಂಗಳೂರು

ಮಾನ್ಯರೇ,

ವಿಷಯ: ನಮ್ಮ ಬಡಾವಣೆಗೆ ಕುಡಿಯುವ ನೀರನ್ನು ಉತ್ತಮವಾಗಿ ಪೂರೈಸುವ ಬಗ್ಗೆ

ನಮ್ಮೂರಲ್ಲಿ ನೀರಿನ ಕೊರತೆ ಇದೆ. ಮತ್ತು ನೀರು ಸರಿಯಾಗಿ ಬರುವುದಿಲ್ಲ.ಆದ್ದರಿಂದ ನಮ್ಮ ಬಡಾವಣೆಗೆ ಕುಡಿಯುವ ನೀರನ್ನು ಉತ್ತಮವಾಗಿ ಪೂರೈಸುವಂತೆ ನಿಮ್ಮಲ್ಲಿ ಮನವಿ.

ಧನ್ಯವಾದಗಳು

ಇತಿ ನಿಮ್ಮ ವಿಶ್ವಾಸಿ

Answered by guruprasad81275
0

Answer:

this is your answer

hope it is helpful

Attachments:
Similar questions