write SA about ಪ್ಲಾಸ್ಟಿಕ್ ಮುಕ್ತ ಭಾರತ ನನ್ನ ಕನಸು.in kannada
Answers
ನೀವು ಕನ್ನಡಿಗರೇ?
ಈ ಆಪ್ನಲ್ಲಿ ನನಗೆ ಕನ್ನಡಿಗ ಸಿಗುವ ಮೊದಲನೇ ವ್ಯಕ್ತಿ ನೀವು.
ಸಿಂಹಣ್ಣ / ಸಿಂಹಕ್ಕ
ಸರ್ವಾಂತಯಾ೯ಮಿ ಪ್ಲಾಸ್ಟಿಕ್ ಮೆದುವಾದ ಮತ್ತು ವಿವಿಧ ಆಕಾರಗಳ ಘನ ಕಾಯಗಳನ್ನು ಹೊಂದಿರುವ ಸಿಂಥಟಿಕ್ ವಸ್ತು ಪ್ಲಾಸ್ಟಿಕ್ಗಳನ್ನು ಹೆಚ್ಚಿನ ಅಣು ದ್ರವ್ಯರಾಶಿಯ ಜೈವಿಕ ಪಾಲಿಮರ್ಗಳು ಆದರೆ ಸಾಮಾನ್ಯವಾಗಿ ಇತರ ಪದಾರ್ಥಗಳುನ್ನು ಹೊಂದಿರುತ್ತದೆ. ವಿಶ್ವದಾದ್ಯಂತ ಘನ ತ್ಯಾಜ್ಯ ವಸ್ತುಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಅತಿ ಭರದಿಂದ ತಲೆಯೆತ್ತಿ ಮೆರೆಯುತ್ತಿರುವ ನಗರಗಳು, ತ್ಯಾಜ್ಯ ವಸ್ತುಗಳ ಹೆಚ್ಚಳಕ್ಕೆ ಮುಖ್ಯವಾದ ಕಾರಣಗಳು, ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಇದು ದೊಡ್ಡ ಸವಾಲಾಗಿದೆ. ಪ್ರಗತಿ ಪರ ರಾಷ್ತ್ರಗಳಿಗೆ ಇದು ಒಂದು ಭರಿಸಲಾಗದು ಸಮಸ್ಯೆಯಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರಿಂದ, ವಿಲೇವಾರಿಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ಇದರ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಇದಕ್ಕೆ ಮುನಿಸಿಪಾಲಿಟಿ ಮತ್ತು ಕಾರ್ಪೋರೇಷನ್ ರವರ ಅಜಾಗರೂಕತೆಯೇ ಕಾರಣ ಎಂದರೆ ತಪ್ಪಾಗಲರರು.ತ್ಯಾಜ್ಯ ವಸ್ತುವಿನ ಸಂಗ್ರಹ ಮತ್ತು ವಿಲೇವಾರಿ ಮುನಿಸಿಪಾಲಿಟಿ ಮತ್ತು ಕಾರ್ಪೋರೇಷನ್ ಜವಾಬ್ದಾರಿ.ತ್ಯಾಜ್ಯ ವಸ್ತು ಮಿತಿಮೀರಿ ತುಂಬಿದ್ದುರೂ ಇವು ಇದಕ್ಕೆ ಹೆಚ್ಚು ಗಮನ ಕೊಡುತ್ತಿಲ್ಲ. ಹಣಕಾಸಿನ ಕೊರತೆಯೂ ಇದಕ್ಕೆ ಒಂದು ಕಾರಣವಾಗಿರಬಹುದು. ಈ ಕಾಯ್ದೆಯು ತ್ಯಾಜ್ಯ ವಸ್ತುವಿನಿಂದಾಗುವ ದುಷ್ಪರಿಣಾಮಗಳ ಪರಿಹಾರಗಳಿಗೆ ಮತ್ತು ಮರುಬಳಿಕೆ ಮತ್ತು ಮರುಟ್ಟನ್ನು ಮಾಡಲು ಒತ್ತಿ ಹೇಳಿದೆ. ಆದರೆ, ಪ್ಲಾಸ್ಟಿಕ್ ನ ತ್ಯಾಜ್ಯವನ್ನು ಕಡಿಮೆ ಮಾಡುವ ಬಗ್ಗೆ ಚಕಾರವೆತ್ತಿಲ್ಲಿ. ಅದುದರಿಂದ ಇದು ಬಳಕೆಗೆ ಪ್ರೋತ್ಸಾಹ ನೀಡುತ್ತದೆಯೇ ಹೊರತು ಬಳಸದಿರಲು ತಿಳಿಸದಂತೆ ಆಗಲಿಲ್ಲ.ಪ್ಲಾಸ್ಟಿಕ್ ವಸ್ತುವಿನ ದಪ್ಪ ಹೆಚ್ಚಿಸಲು ತಿಳಿಸಿರುವುದು ಮತ್ತುಷ್ಟು ತೊಂದರೆಗೆ ಆಹ್ವಾನ ಕೊಟ್ಟಂತಾಗಿದೆ. ಈ ಕಾನೂನಿನಲ್ಲಿ ಮುಂದೆ ಸಂಭವಿಸಬಹುದಾದ ತೊಂದರೆಗಳನ್ನು ಪ್ರತಿಬಂಧಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಯಾವ ಪರಿಹಾರವನ್ನು ಸೂಚಿಸಿಲ್ಲ.
ಪ್ಲಾಸ್ಟಿಕ್ ಪರಿಸರ