India Languages, asked by manik5754, 1 year ago

Write three or four sentence about school in Kannada

Answers

Answered by Ashok9153
12

Answer:

  • ನನಗೆ ಶಾಲೆ ಎಂದರೆ ತುಂಬಾ ಇಷ್ಟ.
  • ನಾನು ದಿನಾಲೂ ಶಾಲೆಗೆ ಹೋಗುತ್ತೇನೆ.
  • ನಾವು ಶಾಲೆಯಲ್ಲಿ ವಿದ್ಯ ವಿನಯವನ್ನು ಪಡೆಯುತ್ತೇವೆ.
  • ನಾವು ಶಾಲೆಯಲ್ಲಿ ಗುರುಗಳಿಗೆ ಮರ್ಯಾದೆಯನ್ನು ಕೊಡಬೇಕು.

ನೀವು ಕನ್ನಡ ದವರಾದರೆ ನನ್ನನ್ನು follow ಮಾಡಿ

ನಾನು ಕೂಡಾ ನಿಮ್ಮನ್ನು follow ಮಾಡುತ್ತೇನೆ.

please...

Similar questions